ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಬೆಲೆಯೇರಿಕೆಯ ವಿರುದ್ಧ ಲೈಸೆನ್ಸ್‍ಡ್ ಇಂಜಿನಿಯರ್ಸ್ ಹಾಗೂ ಸೂಪರ್‍ವೈಸರ್ಸ್ ಫೆಡರೇಶನ್ ಚೆಂಗಳ ಘಟಕದ ನೇತೃತ್ವದಲ್ಲಿ ಬದಿಯಡ್ಕ ಗ್ರಾಮಪಂಚಾಯಿತಿ ಮುಂಭಾಗ ಬುಧವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.