ತಿರುವನಂತಪುರ: ಪ್ಲಸ್ ಟು ಪರೀಕ್ಷೆಯ ಫಲಿತಾಂಶ ಇಂದು( ಜುಲೈ 28) ಪ್ರಕಟಗೊಳ್ಳಲಿದೆ. ಶಿಕ್ಷಣ ಸಚಿವ ವಿ ಶಿವನ್‍ಕುಟ್ಟಿ ಇಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟಿಸಲಿದ್ದಾರೆ. keralaresults.nic.in,ಮತ್ತು dhsekerala.gov.in ವೆಬ್‍ಸೈಟ್‍ಗಳ ಮೂಲಕ ವಿದ್ಯಾರ್ಥಿಗಳು ಫಲಿತಾಂಶಗಳನ್ನು ಪರಿಶೀಲಿಸಬಹುದು.