HEALTH TIPS

ಕೊರೊನಾ ಭಾಷಣ ಸ್ಪರ್ಧಾ ಪೋಸ್ಟರ್ ಬಿಡುಗಡೆ

            ಕಾಸರಗೋಡು: ಕೋಟೆಕಣಿ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದ 6 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕಾಸರಗೋಡು ನಗರ ಮಟ್ಟದ ಕೊರೊನಾ ಭಾಷಣ ಸ್ಪರ್ಧಾ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. 

                   ನಗರ ಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ, ಪತ್ರಕರ್ತ  ಪ್ರದೀಪ್ ಬೇಕಲ್ ಕೊರೊನಾ ಭಾಷಣ ಸ್ಪರ್ಧಾ ಪೋಸ್ಟರ್ ಬಿಡುಗಡೆಗೊಳಿಸಿದರು. 

                           ಈ ಸಂಬಂಧ ನಡೆದ ಸಭೆಯಲ್ಲಿ ಬಾಲಗೋಕುಲದ ಅಧ್ಯಕ ರತೇಶ್ ಅಧ್ಯಕ್ಷತೆ ವಹಿಸಿದರು. ಬಾಲಗೋಕುಲದ ಗೌರವಾಧ್ಯಕ್ಷ  ಮನೋಹರ್, ಕಾರ್ಯದರ್ಶಿ ಅಪರ್ಣ ಗಣೇಶ್ ಉಪಸ್ಥಿತರಿದ್ದರು. ಬಾಲಗೋಕುಲ ಪ್ರಮುಖ್ ರೋಹನ್‍ರಾಜ್ ಸ್ವಾಗತಿಸಿದರು. ಸಹಪ್ರಮುಖ್ ಮಣಿಕಂಠ ವಂದಿಸಿದರು. ಕೋಶಾಧಿಕಾರಿ ತ್ಯಾಗರಾಜ್ ಕಾರ್ಯಕ್ರಮ ನಿರೂಪಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries