ಕಾಸರಗೋಡು: ಬಕ್ರೀದ್ ಹಬ್ಬಾಚರಣೆ ಅಂಗವಾಗಿ ಕೇರಳದಲ್ಲಿ ಜು.21 ರಂದು(ನಾಳೆ) ಸಾರ್ವಜನಿಕ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಅಂದು ಪಡಿತರ ಅಂಗಡಿಗಳು ತೆರೆದು ಕಾರ್ಯಾಚರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಇಂದು(ಜು.20) ಪಡಿತರ ಅಂಗಡಿಗಳು ತೆರೆದು ಕಾರ್ಯಾಚರಿಸಬೇಕು ಎಂದು ಜಿಲ್ಲಾ ಸಪ್ಲೈ ಅಧಿಕಾರಿ ತಿಳಿಸಿರುವರು.