ಕಾಸರಗೋಡು: ಬದಿಯಡ್ಕ ಗ್ರಾಮ ಪಂಚಾಯತ್ ನ ಜನಪರ ಯೋಜನೆಯಲ್ಲಿ ಅಳವಡಿಸಿ ಜಾರಿಗೊಳಿಸುವ ತೆಂಗಿನಮರಕ್ಕಿರುವ ಜೈವಿಕ ಗೊಬ್ಬರ, ಕುಮ್ಮಾಯ, ಅಡಕೆ ಮರಕ್ಕಿರುವ ಜೈವಿಕ ಗೊಬ್ಬರ ಸುಣ್ಣ ಇತ್ಯಾದಿಗಳಿಗಿರುವ ಪರವಾನಗಿ(ಸ್ಲಿಪ್) ಕೃಷಿಭವನದಲ್ಲಿ ಜು.22 ರಿಂದ ವಿತರಣೆ ನಡೆಸಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ಪರವಾನಗಿ ವಿತರಣೆ ನಡೆಸಲಾಗುವುದು.
ದಿನಾಂಕ, ವಾರ್ಡ್ ಗಳು ಎಂಬ ಕ್ರಮದಲ್ಲಿ :
ಜು.22: 1,2ನೇ ವಾರ್ಡ್ ಗಳು.
ಜು.23: 3,4 ನೇ ವಾರ್ಡ್ ಗಳು.
ಜು.26: 5,6 ವಾರ್ಡ್ ಗಳು.
ಜು.28: 9,10ನೇ ವಾರ್ಡ್ ಗಳು.
ಜು.29: 11,12 ನೇ ವಾರ್ಡ್ ಗಳು.
ಜು.30: 13, 14 ನೇ ವಾರ್ಡ್ ಗಳು.
ಆ.2: 13,14ನೇ ವಾರ್ಡ್ ಗಳು.
ಆ.3: 17,18 ನೇ ವಾರ್ಡ್ ಗಳು.
ಆ.4: 19ನೃ ವಾರ್ಡ್