ಭಾರತೀಯ ವ್ಯೆದ್ಯಪದ್ದತಿಯಾದ ಆಯುರ್ವೇದ ಸಮಗ್ರ, ವ್ಯಾದಿ ರಹಿತ ಬದುಕಿಗೆ ಎಂದಿಗೂ ಮಹತ್ತರವಾದುದೆ. ವ್ಯಕ್ತಿಯ ಸಮಗ್ರ ಭವಿಷ್ಯವನ್ನು ವಿಶ್ಲೇಷಿಸುತ್ತಾ, ವ್ಯಾದಿಯ ಮೂಲಗಳನ್ನರಸಿ ಸಾಗುವ ಆಯುರ್ವೇದ ವ್ಯೆದ್ಯಪದ್ದತಿ ಎಂದಿಗೂ ಜನಸ್ನೇಹಿ, ಸಮುದಾಯ ಪ್ರೇರಕವಾದುದು.
ಕರಾವಳಿಯಾದ್ಯಂತ ದಶಕಗಳಿಂದಲೂ ವ್ಯೆದ್ಯಸೇವೆಯಲ್ಲಿ ನೆಗಳ್ತೆಗೊಳಗಾಗಿರುವುದು ಪೆರ್ಲ ಸಮೀಪದ ಉಕ್ಕಿನಡ್ಕದ ಸಹಸ್ರಾಕ್ಷ ಆಯುರ್ವೇದ ಆಸ್ಪತ್ರೆ. ಪ್ರಸ್ತುತ ಇದನ್ನು ಮುನ್ನಡೆಸುತ್ತಿರುವವರು ಜನಸ್ನೇಹೀ ವ್ಯೆದ್ಯರಾಗಿರುವ ಡಾ.ಜಯಗೋವಿಂದ ಮತ್ತವರ ಸಹಧರ್ಮಿಣಿ ಡಾ.ಸ್ವಪ್ನಾ ಜಿ.ಉಕ್ಕಿನಡ್ಕ. ಚಿಕಿತ್ಸೆ, ಔಷಧ ಉತ್ಪಾಧನೆ ಸಹಿತ ವ್ಯೆದ್ಯಕೀಯ ಕ್ಷೇತ್ರದ ಅವರ ಸೇವಾ ಚಟುವಟಿಗಳ ಬಗ್ಗೆ ಸಮರಸ ಸುದ್ದಿ ನಡೆಸಿದ ಸಂವಾದ ವೀಕ್ಷಕರಿಗೆ. ವೀಕ್ಷಿಸಿ,ಪ್ರೋತ್ಸಾಹಿಸಿ.
ಸಮರಸ ಸಂವಾದ: ಆರೋಗ್ಯ ಶ್ರೀರಕ್ಷೆಯ ಸಹಸ್ರಾಕ್ಷ; ಅತಿಥಿ: ಡಾ.ಜಯಗೋವಿಂದ ಉಕ್ಕಿನಡ್ಕ
0
ಜುಲೈ 31, 2021
Tags