ಜ್ಯೇಷ್ಠ ಮಾಸ ಮುಗಿದು, ಆಷಾಢ ಕಾಲಿಡುತ್ತಿದೆ ಅಂದರೆ ಅದು ಜುಲೈ ತಿಂಗಳು ಎಂದರ್ಥ. ಹಿಂದೂ ಕ್ಯಾಲೆಂಡರ್ ಪ್ರಕಾರ, ಆಶಾಢ ತಿಂಗಳನ್ನು ಧಾರ್ಮಿಕ ದೃಷ್ಟಿಕೋನದಿಂದ ಬಹಳ ಮುಖ್ಯವಾದ ತಿಂಗಳು ಎಂದು ಪರಿಗಣಿಸಲಾಗಿದ್ದು, ಜುಲೈನಲ್ಲಿ ಬರುವ ಏಕಾದಶಿ ದಿನಾಂಕಗಳು ಅತ್ಯಂತ ಮಹತ್ವಪೂರ್ಣವಾದುದ್ದಾಗಿದೆ. ಇದೇ ರೀತಿ ಇನ್ನೂ ಹಲವಾರು ಹಬ್ಬ-ಹರಿದಿನ, ಉಪವಾಸ-ಆಚರಣೆಗಳು ಈ ಮುಂಬರುವ ಜುಲೈ ತಿಂಗಳಲ್ಲಿದೆ. ಅವುಗಳಾವುವು ಎಂಬುದನ್ನು ಈ ಕೆಳಗೆ ನೋಡಿ.
1 ಜುಲೈ 2021 ಗುರುವಾರ: ಕಲಾಷ್ಟಮಿ 02 ಜುಲೈ 2021 ಶುಕ್ರವಾರ: ಇಂದ್ರಾಣಿ ಪೂಜೆ ತ್ರಿಲೋಚನ ಪೂಜೆ 05 ಜುಲೈ 2021 ಸೋಮವಾರ : ಯೋಗಿನಿ ಏಕಾದಶಿ
07 ಜುಲೈ 2021 ಬುಧವಾರ : ಪ್ರದೋಷ ವ್ರತ 08 ಜುಲೈ 2021 ಗುರುವಾರ: ಮಾಸಿಕ ಶಿವರಾತ್ರಿ09 ಜುಲೈ 2021 ಶುಕ್ರವಾರ: ಆಶಾಢ ಅಮಾವಾಸ್ಯೆ 11 ಜುಲೈ 2021 ಭಾನುವಾರ: ಆಷಾಢ ತಿಂಗಳು ಪ್ರಾರಂಭ ಗುಪ್ತ ನವರಾತ್ರಿ 13 ಜುಲೈ 2021 ಮಂಗಳವಾರ: ವಿನಾಯಕ ಚತುರ್ಥಿ
14 ಜುಲೈ 2021 ಬುಧವಾರ: ಹೇರಾ ಪಂಚಮಿ 16 ಜುಲೈ ಶುಕ್ರವಾರ: ಕರ್ಕಾಟಕ ಅಯನ ಸಂಕ್ರಾಂತಿ 17 ಜುಲೈ 2021 ಶನಿವಾರ: ಮಾಸಿಕ ದುರ್ಗಾಷ್ಟಮಿ 19 ಜುಲೈ 2021 ಸೋಮವಾರ: ಸುದರ್ಶನ ಜಯಂತಿ 20 ಜುಲೈ 2021 ಮಂಗಳವಾರ :ದೇವ ಶಯಾನಿ ಏಕಾದಶಿ ಆಶಾಢ ಏಕಾದಶಿ
21 ಜುಲೈ 2021 ಬುಧವಾರ :ಪ್ರದೋಷ ವ್ರತ ವಾಮನ ದ್ವಾದಶಿ 22 ಜುಲೈ 2021 ಗುರುವಾರ :ವಿಜಯ ಪಾರ್ವತಿ ವ್ರತ 24 ಜುಲೈ 2021 ಶನಿವಾರ: ಗುರು ಪೂರ್ಣಿಮಾ ಆಶಾಢ ಪೂರ್ಣಿಮ ವ್ರತ