HEALTH TIPS

ಕಾಸರಗೋಡು: ಹೆಚ್ಚುವರಿ ದಂಡನಾಧಿಕಾರಿ ನೇಮಕ

           ಕಾಸರಗೋಡು: ಹೆಚ್ಚುವರಿ ಜಿಲ್ಲಾ ದಂಡನಾಧಿಕಾರಿ(ಎ.ಡಿ.ಎಂ.)ಯಾಗಿ ಎ.ಕೆ.ರಮೇಂದ್ರನ್ ಅವರನ್ನು ನೇಮಕಗೊಳಿಸಲಾಗಿದೆ.  ಈ ಹಿಂದೆ ತಳಿಪ್ಪರಂಬದಲ್ಲಿ ವಲಯ ಕಂದಾಯಾಧಿಕಾರಿ(ಆರ್.ಡಿ.ಒ.)ಯಾಗಿದ್ದ ಇವರು ನಂತರ ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

               ಕಾಞಂಗಾಡು ತಹಸೀಲ್ದಾರ್, ಎಲ್.ಎ.ಎಲ್.ಎಚ್. ತಹಸೀಲ್ದಾರ್ ಎಂಬ ಪದವಿಗಳಲ್ಲೂ ಕರ್ತವ್ಯ ನಡೆಸಿದ್ದರು. ಇವರು ನೀಲೇಶ್ವರ ಕಣಿಚ್ಚಿರ ನಿವಾಸಿಯಾಗಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries