ಕರಾವಳಿಯಲ್ಲಿ ನವೋಧ್ಯಮ, ವಾಣಿಜ್ಯ ಬೆಳೆಗಳತ್ತ ಕೃಷಿಕರು ಮನಮಾಡಿ ದಶಕಗಳೇ ಆಯಿತು. ಆದರೂ ಅಲ್ಲೊಂದು,ಇಲ್ಲೊAದು ಸಾಧಕ ಕೃಷಿ ಯೋಗಿಗಳು ಪಾರಂಪರಿಕ ಭತಗತದ ಕೃಷಿಯನ್ನು ಇನ್ನೂ ಮುನ್ನಡೆಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಬದಿಯಡ್ಕ ಗ್ರಾ.ಪಂ. ವ್ಯಾಪ್ತಿಯ ನೀರ್ಚಾಲು ಬಳಿಯ ಪುದುಕೋಳಿಯ ಶ್ರೀಕೃಷ್ಣ ಭಟ್ ಪ್ರಗತಿಪರ ಕೃಷಿಕರಾಗಿ ಇತರ ಕೃಷಿ ಚಟುವಟಿಕೆಗಳೊಂದಿಗೆ ಭತ್ತದ ಬೇಸಾಯವನ್ನೂ ಮುನ್ನಡೆಸುತ್ತಿದ್ದಾರೆ. ಅವರೊಂದಿಗೆ ಸಮರಸ ಸುದ್ದಿ ನಡೆಸಿದ ವಿಶೇಷ ಸಂದರ್ಶನ ವೀಕ್ಷಕರಿಗಾಗಿ. ವೀಕ್ಷಿಸಿ....ಪ್ರೋತ್ಸಾಹಿಸಿ....ರಿಪ್ಲ್ಯೆ ಮರೀಬೇಡಿ....
ಸಮರಸ ವಿಶೇಷ: ಭಟ್ಟರ ಬತ್ತದ ಭತ್ತದ ಕೃಷಿ: ಅತಿಥಿ: ಶ್ರೀ ಕೃಷ್ಣ ಭಟ್.ಪುದುಕೋಳಿ
0
ಜುಲೈ 21, 2021
Tags