ಭಾರತೀಯ ಪರಂಪರೆಯ ಸಾಂಸ್ಕೃತಿಕತೆಯಲ್ಲಿ ಮಹೋನ್ನತ ಪ್ರಕಾರವಾದ; ಕಲಾ ಪ್ರಕಾರದ ಮೇರು ಭರತನಾಟ್ಯ. ಸಾಕಷ್ಟು ಪರಂಪರೆಯ ಮೂಲಕ ನಡೆದು ಬಂದ ಈ ಕಲಾ ಪ್ರಕಾರಹಲವು ಕಾರಣಗಳಿಂದ ಎಂದಿಗೂ ಮೇಲ್ಪಂಕ್ತಿಯೊದಗಿಸಿ ಹೆಚ್ಚು ಶಾಸ್ತಿçÃಯ ತಳಹದಿಯಿಂದ ಬೆರಗಿನ ಲೋಕ ಸೃಷ್ಟಿಸುತ್ತದೆ.
ಪ್ರಸ್ತುತ ಗಡಿನಾಡು ಕಾಸರಗೋಡು ಸಹಿತ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಅನೇಕಾನೇಕ ಯುವ ತಲೆಮಾರಿಗೆ ನೃತ್ಯ ಅ|ಧ್ಯಾಪನದಲ್ಲಿ ಗುರುತಿಸಿಕೊಂಡವರು ಮಂಜೇಶ್ವರದ ಗುರು ಬಾಲಕೃಷ್ಣ ಮಾಸ್ತರ್ ಅವರು. ಅತ್ಯಂತ ಪಾರಂಪರಿಕ ಶೈಲಿಯಲ್ಲಿ ಶಿಷ್ಯವೃಂದವನ್ನು ನಿರ್ಮಿಸುತ್ತಿರುವ ಅವರ ಸಾಧನಾ ಪಥ ರೋಚಕ ಮತ್ತು ಅನುಕರಣೀಯ. ಈ ನಿಟ್ಟಿನಲ್ಲಿ ಸಮರಸ ಸುದ್ದಿ ನಡೆಸಿದ ಸಂವಾದದ ಆಯ್ದ ಭಾಗ ವೀಕ್ಷಕರಿಗೆ.
ಸಮರಸ ಸಂವಾದ: ಭರತನಾಟ್ಯ ದಿಗ್ದರ್ಶನ: ಅತಿಥಿ: ಗುರು ಬಾಲಕೃಷ್ಣ ಮಂಜೇಶ್ವರ
0
ಜುಲೈ 20, 2021
Tags