ನವದೆಹಲಿ: ಬಿಜೆಪಿಯ ಪ್ರೇಮ್ ಶುಕ್ಲಾ ಮತ್ತು ಶಾಜಿಯಾ ಇಲ್ಮಿ ಅವರನ್ನು ಪಕ್ಷದ ರಾಷ್ಟ್ರೀಯ ವಕ್ತಾರರನ್ನಾಗಿ ಬುಧವಾರ ನೇಮಕ ಮಾಡಲಾಗಿದೆ.
ಬಿಜೆಪಿಯು ಪ್ರಸ್ತುತ, ಮಾಧ್ಯಮ ವಿಭಾಗದ ಮುಖ್ಯಸ್ಥ ಮತ್ತು ಮುಖ್ಯ ವಕ್ತಾರರಾದ ಅನಿಲ್ ಬಲೂನಿ ಸೇರಿದಂತೆ ಒಟ್ಟು 25 ರಾಷ್ಟ್ರೀಯ ವಕ್ತಾರರನ್ನು ಹೊಂದಿದೆ.