ಕಾಸರಗೋಡು: ಸಾರ್ವಜನಿಕರು ದೂರುಗಳಿದ್ದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗೆ ವೀಡಿಯೋ ಕಾಲ್ ಮೂಲಕ ಸಲ್ಲಿಸಬಹುದು.
ಪ್ರತಿ ಬುಧವಾರ ಸಂಜೆ 4 ಗಂಟೆಯಿಂದ 5 ಗಂಟೆ ವರೆಗೆ ವಾಟ್ಸ್ ಆಪ್( ನಂಬ್ರ: 9497928009.) ಕಾಲ್ ಮೂಲಕ ದೂರು ಸಲ್ಲಿಸಬಹುದು. ರಾಜ್ಯ ಪೆÇಲೀಸ್ ಮುಖ್ಯಸ್ಥರ ಆದೇಶ ಪ್ರಕಾರ ಆರಂಭಿಸಿರುವ "ದೃಷ್ಟಿ" ಯೋಜನೆ ಪ್ರಕಾರ ಸಾರ್ವಜನಿಕರಿಂದ ನೇರವಾಗಿ ದೂರು ಸ್ವೀಕರಿಸಲಾಗುತ್ತದೆ.