ಮುಳ್ಳೇರಿಯ: ಲಯನ್ಸ್ ಕ್ಲಬ್ ಆಫ್ ಮುಳ್ಳೇರಿಯ ಘಟಕದ 2021-22 ವರ್ಷಕ್ಕೆ ನೂತನ ಟ್ರಸ್ಟಿಗಳನ್ನು ಆಯ್ಕೆ ಇತ್ತೀಚೆಗೆ ನಡೆಯಿತು.
ವಿನೋದ್ ಕುಮಾರ್ ಮೇಲತ್(ಅಧ್ಯಕ್ಷ), ಕೆ. ರಾಜಲಕ್ಷ್ಮಿ ಟೀಚರ್ (ಕಾರ್ಯದರ್ಶಿ) ಮತ್ತು ಟಿ.ಶ್ರೀಧರನ್ ನಾಯರ್ (ಖಜಾಂಚಿ) ಅವರನ್ನು ಆಯ್ಕೆ ಮಾಡಲಾಗಿದೆ. ಉದ್ಘಾಟನೆಯನ್ನು ಜುಲೈ ಕೊನೆಯ ವಾರದಲ್ಲಿ ನಡೆಸಲು ಸಹ ನಿರ್ಧರಿಸಲಾಗಿದೆ.
ಮಾಜಿ ಅಧ್ಯಕ್ಷ ಶಫಿ ಚೂರಿಪ್ಪಳ್ಳ, ಕೆ.ಜೆ.ವಿನೋದ್, ಇ ವೇಣುಗೋಪಾಲ್, ಮೋಹನನ್ ಮೇಲತ್, ಕೆ ಮಾಧವನ್ ನಾಯರ್, ಡಾ.ಜಾನರ್ಧನನ್, ಎಂ.ಶೇಖರನ್ ನಾಯರ್,
ಮೋಹನನ್ ಕರಿಚೇರಿ, ಕೆ.ಪಿ.ಬಾಲರಾಮನ್ ನಾಯರ್, ಟಿ.ಎನ್ ಮೋಹನನ್, ಕೃಷ್ಣನ್ ಕೋಳಿಕ್ಕಾಲ್, ಇಕ್ಬಾಲ್ ಕಿನ್ನಿಂಗಾರ್, ಬಿ ರಾಧಾಕೃಷ್ಣ ನಾಯಕ್, ಶೀನಾ ಮೋಹನ್, ಸಿಂಧು ವಿನೋದ್, ಪ್ರಜಿತಾ ವಿನೋದ್ ಮತ್ತು ಚಂದ್ರಕಲಾ ಉಪಸ್ಥಿತರಿದ್ದರು.