ಆಗಸ್ಟ್ ಬಂತೆಂದರೆ ಸಾಕು, ಸಾಲು ಸಾಲು ಹಬ್ಬಗಳ ಸಂಭ್ರಮ. ಆಷಾಢ ಮುಗಿದು, ಶ್ರಾವಣ ಮಾಸಕ್ಕೆ ಕಾಲಿಡುವ ನಮಗೆ ಹಬ್ಬ-ಹರಿದಿನಗಳದ್ದೇ ದರ್ಬಾರು. ಇಲ್ಲಿಂದಲೇ ಶುರುವಾಗೋದು ಇಡೀ ವರ್ಷದ ಹಬ್ಬಗಳ ಆಚರಣೆ. ದೂರದಲ್ಲಿರುವ ಮನೆ-ಮಕ್ಕಳು ಮತ್ತೆ ಮನೆಗೆ ಆಗಮಿಸುವ ಸಂದರ್ಭ. ಹಾಗಾದ್ರೆ ಬನ್ನಿ ಈ ತಿಂಗಳಲ್ಲಿ ಇರುವ ಹಬ್ಬ-ಆಚರಣೆಗಳಾಗುವುವು ಎಂಬುದನ್ನು ನೋಡಿಕೊಂಡು ಬರೋಣ.
ಆಗಸ್ಟ್ ತಿಂಗಳಲ್ಲಿ ಇರುವ ಹಬ್ಬ-ವ್ರತಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಸಾಂಪ್ರದಾಯಿಕ ಹಿಂದೂ ಕ್ಯಾಲೆಂಡರ್ ಪ್ರಕಾರ, ಆಗಸ್ಟ್ ತಿಂಗಳಲ್ಲಿ ಹಲವಾರು ಮಂಗಳಕರ ದಿನಗಳು ಮತ್ತು ಹಬ್ಬಗಳನ್ನು ಇವೆ. ಯಾವುದೇ ಶುಭ ಸಮಾರಂಭ, ಹಬ್ಬಗಳಿಲ್ಲದ ಆಷಾಢ ಕಳೆದು, ಹಬ್ಬಗಳ ತಿಂಗಳಾದ ಶ್ರಾವಣಕ್ಕೆ ಕಾಲಿಡುವ ಸಮಯ. ಈ ವರ್ಷ ಆಗಸ್ಟ್ ತಿಂಗಳಲ್ಲಿ ಇರುವ ಹಬ್ಬ, ವ್ರತಗಳ ಬಗ್ಗೆ ಈ ಕೆಳಗೆ ನೋಡಿ.
ಆಗಸ್ಟ್ ತಿಂಗಳಲ್ಲಿ ಇರುವ ಹಬ್ಬ-ವ್ರತಗಳು:
ಆಗಸ್ಟ್ 3- ಮಂಗಳಗೌರಿ ವ್ರತ
ಆಗಸ್ಟ್ 4- ಕಾಮಿಕ ಏಕಾದಶಿ
ಆಗಸ್ಟ್ 5 - ಪ್ರದೋಷ ವ್ರತ
ಆಗಸ್ಟ್ 6- ಶ್ರಾವಣ ಶಿವರಾತ್ರಿ
ಆಗಸ್ಟ್ 8 - ಅಮಾವಾಸ್ಯೆ
ಆಗಸ್ಟ್ 12- ವಿನಾಯಕೀ ಚತುರ್ಥಿ
ಆಗಸ್ಟ್ 13 - ನಾಗರ ಪಂಚಮಿ
ಆಗಸ್ಟ್ 15 - ಸ್ವಾತಂತ್ರ್ಯ ದಿನಾಚರಣೆ
ತುಳಸಿದಾಸ ಜಯಂತಿ
ಆಗಸ್ಟ್ 17 - ಸಿಂಹ ಸಂಕ್ರಾಂತಿ
ಆಗಸ್ಟ್ 18 - ಶ್ರಾವಣ ಪುತ್ರದ ಏಕಾದಶಿ
ಆಗಸ್ಟ್ 20 - ವರಲಕ್ಷ್ಮಿ ವ್ರತ
ಪ್ರದೋಷ ವ್ರತ
ಆಗಸ್ಟ್ 21 - ಓಣಂ
ಆಗಸ್ಟ್ 22 - ಶ್ರಾವಣ ಪೂರ್ಣಿಮಾ
ರಕ್ಷಾ ಬಂಧನ
ಯಜುರುಪಾಕರ್ಮ (ನೂಲಶ್ರಾವಣ)
ಗಾಯತ್ರಿ ಜಯಂತಿ
ಆಗಸ್ಟ್ 25 - ಹೇರಂಭ ಸಂಕಷ್ಟಿ ಚತುರ್ಥಿ
ಆಗಸ್ಟ್ 30 - ಕೃಷ್ಣ ಜನ್ಮಾಷ್ಟಮಿ