ಕಾಸರಗೋಡಿನ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಭೂಪಟದಲ್ಲಿ ಗುರುತಿಸಿಕೊಂಡವರು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು. ಪಂಚಮುಖಿ ಯೋಜನೆಗಳ ಮೂಲಕ ಜನರ ಪಂಚೇಂದ್ರಿಗಳಿಗೆ ಚುರುಕುಮುಟ್ಟಿಸಿ ಸತ್ಪಥದ ಬೆಳಕು ಚೆಲ್ಲುತ್ತಿರುವ ಕೊಂಡೆವೂರು ಆಶ್ರಮದ ಯಶೋಗಾಥೆ ಅಸಂಖ್ಯ ಸಕಾರಾತ್ಮಕತೆಯ ಹೂರಣ.
ಈ ಬಗ್ಗೆ ಸಮರಸ ಸುದ್ದಿ ಶ್ರೀಗಳೊಂದಿಗೆ ನಡೆಸಿದ ಸಂವಾದದ ಆಯ್ದ ಭಾಗ ಸಮರಸದ ವೀಕ್ಷಕರಿಗೆ ಚಾತುರ್ಮಾಸ್ಯದ ಹಿನ್ನೆಲೆಯಲ್ಲಿ ನೀಡಲಾಗಿದೆ. ವೀಕ್ಷಿಸಿ, ಪ್ರೋತ್ಸಾಹಿಸಿ.
ಸಮರಸ -ಸಂವಾದ:ಅನಾಥರಿಗೆ ಆಸರೆಯಾಗಲು ಸಂಕಲ್ಪಿಸಿದವರು ನೀಡಿದ್ದು ಆಧ್ಯಾತ್ಮಿಕ ಆಸರೆ: ಸೇವೆಯ ಬದುಕು ಬಿಚ್ಚಿಟ್ಟ ಕೊಂಡೆವೂರು ಶ್ರೀಗಳು
0
ಜುಲೈ 24, 2021
Tags