ಕಾಸರಗೋಡು: ಬಾಲ ದಿನಾಚರಣೆ ಸಮಿತಿ ಕಾಸರಗೋಡು ಇದರ 41ನೇ ವರ್ಷದ ಶ್ರೀ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಗುಣಪಾಲ ಅಮೈ, ಉಪಾಧ್ಯಕ್ಷರಾಗಿ ವರಪ್ರಸಾದ್ ಕೋಟೆಕಣಿ, ಶ್ರೀಲತಾ ಟೀಚರ್, ಕಾರ್ಯದರ್ಶಿಯಾಗಿ ಮೋದಕ್ ರಾಜ್, ಜೊತೆ ಕಾರ್ಯದರ್ಶಿಯಾಗಿ ರಾಹುಲ್ ತೆರುವತ್, ಪವಿತ್ರ ಜೆ.ಪಿ.ನಗರ್, ಲಕ್ಷ್ಮೀನಾರಾಯಣ, ಸತೀಶ್, ಕೋಶಾಧಿಕಾರಿಯಾಗಿ ಮಧು ಕರಂದಕ್ಕಾಡ್, ಸಮಿತಿ ಸದಸ್ಯರಾಗಿ ರಾಜಾನಂದ, ಜಯರಾಮ್ ಶೆಟ್ಟಿ, ದೇವದಾಸ್ ನುಳ್ಳಿಪ್ಪಾಡಿ, ಅರುಣ್, ವಿಷ್ಣುದೇವ್, ಕಿರಣ್, ಭರತೇಶ್, ಭಾಗ್ಯರಾಜ್, ಮಂಜುನಾಥ, ರಾಮಕೃಷ್ಣ ಹೊಳ್ಳ, ರವಿ ಕೇಸರಿ, ಮೋಹನರಾಜ್, ಅನಿಲ್, ಕಿಶೋರ್, ಮೋಹನ್ ಬಾರಿಕ್ಕಾಡ್, ಮನೋಹರ, ಕಮಲಾಕ್ಷ ಮೊದಲಾದವರನ್ನು ಆರಿಸಲಾಯಿತು.
ಸಭೆÉಯಲ್ಲಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಲಾಯಿತು. ಕಾರ್ಯದರ್ಶಿ ಮೋದಕ್ ರಾಜ್ ಸ್ವಾಗತಿಸಿದರು. ಭರತೇಶ್ ವಂದಿಸಿದರು.