HEALTH TIPS

ಕೊರೋನಾ ಸಾವುಗಳು: ಕೇರಳದಲ್ಲಿ ಯಾವುದೇ ಕೊರೋನಾ ಸಂಬಂಧಿತ ಸಾವುಗಳ ಸಮರ್ಪಕ ವರದಿ ಇಲ್ಲ

              

                ತಿರುವನಂತಪುರ: ರಾಜ್ಯದ ಕೊರೋನಾ ಸಾವಿನ ಪಟ್ಟಿಯಲ್ಲಿನ ಅಸ್ಪಷ್ಟತೆ ಮುಂದುವರೆದಿದೆ. ಕೊರೋನಾ ಸಂಬಂಧಿತ ಕಾಯಿಲೆಗಳಿಂದ ಉಂಟಾಗುವ ಸಾವಿನ ವಿವರಗಳು ಕೊರೋನಾ ನಂತರದ ಚಿಕಿತ್ಸೆಯ ಕ್ಲಿನಿಕ್ ಗಳಲ್ಲೂ ಇಲ್ ಎಂದು ಸೂಚನೆಗಳಿವೆ. ಸಾವಿನ ಸಂಖ್ಯೆಯನ್ನು ಪರಿಶೀಲಿಸುವುದಾಗಿ ಸರ್ಕಾರ ಹೇಳಿದ್ದರಿಂದ ಈ ಆರೋಪಗಳು ಬಂದಿವೆ.

            ಕೊರೊನಾ ಸೋಂಕಿತರಾಗಿ ಗುಣಮುಖರಾದ ಮೇಲೆ ಬಳಿಕ ಉಂಟಾಗುವ ಮರಣಗಳ ಅಂಕಿಅಂಶಗಳು ಎಲ್ಲಿಯೂ ವರದಿಯಾಗಿಲ್ಲ. ಮತ್ತು ಆದ್ದರಿಂದ ಈ ರೀತಿ ಮರಣಿಸಿದವರ ಹೆಸರುಗಳನ್ನು ಕೋವಿಡ್ ನಿಂದ ಮೃತರಾದವರ ಪಟ್ಟಿಯಲ್ಲಿ ಸೇರಿಸಲಾಗುವುದೆಂದೂ ಆರೋಗ್ಯ ಸಚಿವರು ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಕೊರೊನಾ ಉಲ್ಬಣಗೊಂಡು ಚಿಕಿತ್ಸೆ ಪಡೆದರೂ ರಕ್ಷಿಸಲಾಗದೆ ಮೃತಪಟ್ಟವರತನ್ನು ಮಾತ್ರ ಕೋವಿಡ್ ಮರಣ ಪಟ್ಟಿಯಲ್ಲಿ ಸೇರಿಸಬೇಕೆಂದು ಆರೋಗ್ಯ ಇಲಾಖೆ ಹೇಳುತ್ತದೆ. ಈ ಬಗ್ಗೆ ಸಚಿವೆಯು ವಿಧಾನ ಸಭೆಯಲ್ಲೂ ಮಾಹಿತಿ ನೀಡಿದ್ದರು.

            ಆರು ತಿಂಗಳ ಹಿಂದೆ ಸರ್ಕಾರವು ನೇಮಿಸಿದ ತಜ್ಞರ ಸಮಿತಿ ನೀಡಿರುವ ಸಾವಿನ ಸಂಖ್ಯೆಯ ವರದಿ ಅವೈಜ್ಞಾನಿಕವೆಂದು ಸೂಚಿಸಿ ಬದಲಾಯಿಸಲೂ ಸರ್ಕಾರ ಸೂಚಿಸಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries