ಯಾವುದೇ ಶುಭ ಕಾರ್ಯವನ್ನು ಶುಭ ದಿನಾಂಕ ಹಾಗೂ ಉತ್ತಮ ಮುಹೂರ್ತದಲ್ಲಿ ಮಾಡಿದರೆ ಒಳಿತು ಎಂಬ ನಂಬಿಕೆ ಧಾರ್ಮಿಕ ಭಾಂಧವರಲ್ಲಿದೆ. ಅದಕ್ಕಾಗಿ ತಾವು ಏನೇ ಶುಭ ಕಾರ್ಯ ಮಾಡಹೊರಟರೂ ಒಳ್ಳೆಯ ದಿನಗಳನ್ನು ಕೇಳಿ ಮಾಡುತ್ತಾರೆ.
ಅದೇ ರೀತಿ ಮುಂದೆ ಬರುವ ಜುಲೈ ತಿಂಗಳಲ್ಲಿ ಮನೆಯಲ್ಲಿ ಮದುವೆ, ಗೃಹಪ್ರವೇಶ, ಹೋಮಹವನ, ವಾಹನ ಖರೀದಿ ಮೊದಲಾದ ಶುಭ ಕಾರ್ಯಗಳನ್ನು ಮಾಡಬೇಕೆಂದುಕೊಂಡವರು ಒಮ್ಮೆ ಇತ್ತ ನೋಡಿ. ನಿಮಗಾಗಿ ಜುಲೈ ತಿಂಗಳಲ್ಲಿ ಇರುವ ಉತ್ತಮದಿನಾಂಕ ಹಾಗೂ ಮುಹೂರ್ತಗಳ ಸಂಪೂರ್ಣ ಮಾಹಿತಿ ನೀಡಿದ್ದೇವೆ.
ಜುಲೈ ತಿಂಗಳಲ್ಲಿ ಶುಭಕಾರ್ಯಕ್ಕೆ ಇರುವ ಉತ್ತಮ ದಿನ ಹಾಗೂ ಮುಹೂರ್ತಗಳನ್ನು ಈ ಕೆಳಗೆ ನೀಡಲಾಗಿದೆ:
ಕೊರೊನಾ ಕಾರಣದಿಂದ ಈ ಹಿಂದೆಯೇ ಮಾಡಬೇಕೆಂದುಕೊಂಡಿದ್ದ ಶುಭ ಕಾರ್ಯಗಳನ್ನ ಮಾಡುವ ದಿನ ಇದೀಗ ಒದಗಿ ಬರುತ್ತಿದೆ. ನೀವೇನಾದರೂ ನಿಮ್ಮ ಮನೆಯಲ್ಲಿ ಯಾವುದಾದರೂ ಉತ್ತಮ ಕಾರ್ಯಗಳನ್ನು ಮಾಡಬೇಕೆಂದುಕೊಂಡಿದ್ದರೆ, ಅದಕ್ಕಾಗಿ ಶುಭದಿನವನ್ನು ಹುಡುಕುತ್ತಿದ್ದರೆ ಇಲ್ಲಿದೆ ನಿಮಗೆ ಸಂಪೂರ್ಣ ಮಾಹಿತಿ.
ಜುಲೈನಲ್ಲಿ ಇರುವ ಶುಭದಿನಾಂಕ ಹಾಗೂ ಉತ್ತಮ ಮುಹೂರ್ತಗಳು:
ಜುಲೈ 01, 2021 ಬೆಳಿಗ್ಗೆ 07:08 ರಿಂದ 09:29
ಜುಲೈ 02, 2021 ಬೆಳಿಗ್ಗೆ 11:42ರಿಂದ ಸಂಜೆ 04:18
ಜುಲೈ 03, 2021 ಸಂಜೆ 06:33ರಿಂದ 8:37
ಜುಲೈ 05, 2021 ಮಧ್ಯಾಹ್ನ 1:47ರಿಂದ ರಾತ್ರಿ 10:11
ಜುಲೈ 07, 2021 ಬೆಳಿಗ್ಗೆ 06:45ರಿಂದ ಮಧ್ಯಾಹ್ನ 01: 39
ಜುಲೈ 10, 2021 ಬೆಳಿಗ್ಗೆ08:53ರಿಂದ ಸಂಜೆ 03: 46
ಜುಲೈ 11, 2021 ಬೆಳಿಗ್ಗೆ 06:29ರಿಂದ 08:49
ಜುಲೈ 12, 2021 ಬೆಳಿಗ್ಗೆ 06:25ರಿಂದ 09:46
ಜುಲೈ 15, 2021 ಬೆಳಿಗ್ಗೆ06:13ರಿಂದ ಮಧ್ಯಾಹ್ನ 01:07
ಜುಲೈ 16, 2021 ಬೆಳಿಗ್ಗೆ 06:36ರಿಂದ ಮಧ್ಯಾಹ್ನ 01:03
ಜುಲೈ 17, 2021 ಸಂಜೆ 05:23ರಿಂದ ರಾತ್ರಿ 09:28
ಜುಲೈ 19, 2021 ಬೆಳಿಗ್ಗೆ 08:18ರಿಂದ ಮಧ್ಯಾಹ್ನ 03:11
ಜುಲೈ 21, 2021 ಬೆಳಿಗ್ಗೆ 10:27ರಿಂದ ಸಂಜೆ 05:22
ಜುಲೈ 22, 2021 ಮಧ್ಯಾಹ್ನ 12:40ರಿಂದ 02:59
ಜುಲೈ 24, 2021 ಬೆಳಗ್ಗೆ 06:40ರಿಂದ ಮಧ್ಯಾಹ್ನ 12:32
ಜುಲೈ 25, 2021 ಬೆಳಿಗ್ಗೆ 06:20ರಿಂದ ಮಧ್ಯಾಹ್ನ 12:28
ಜುಲೈ 26, 2021 ಬೆಳಿಗ್ಗೆ 07:50ರಿಂದ ಮಧ್ಯಾಹ್ನ 02:44
ಜುಲೈ 28, 2021 ಮಧ್ಯಾಹ್ನ 12:16ರಿಂದ ಸಂಜೆ 04:54
ಜುಲೈ 29, 2021 ಬೆಳಿಗ್ಗೆ 09:56ರಿಂದ ಸಂಜೆ 04:50
ಜುಲೈ 30, 2021 ರಾತ್ರಿ 08:33ರಿಂದ 09:25
ಜುಲೈ 31, 2021 ಬೆಳಿಗ್ಗೆ 07:31ರಿಂದ 09:48