HEALTH TIPS

ಕಾಸರಗೋಡಲ್ಲಿ ಮಗುಚಿದ ಮೀನುಗಾರಿಕಾ ದೋಣಿ: ಮೂವರು ನಾಪತ್ತೆ


         ಕಾಸರಗೋಡು: ಕಾಸರಗೋಡಲ್ಲಿ  ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಗುಚಿ ಮೀನುಗಾರರು ನಾಪತ್ತೆಯಾದ ಘಟನೆ ನಡೆದಿದೆ.  ದೋಣಿ ನೆಲ್ಲಿಕುನ್ನಿನಲ್ಲಿ ಸಮುದ್ರದಲ್ಲಿ ಮುಗುಚಿ ಬಿದ್ದಿದೆ.  ಮೂರು ಮೀನುಗಾರರು ನಾಪತ್ತೆಯಾಗಿದ್ದಾರೆ.
        ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.  ದೋಣಿಯಲ್ಲಿ ಏಳು ಮಂದಿ ಮೀನುಗಾರರು ಇದ್ದರೆನ್ನಲಾಗಿದ್ದು, ಅವರಲ್ಲಿ ನಾಲ್ವರನ್ನು ರಕ್ಷಿಸಲಾಗಿದೆ.  ನಾಪತ್ತೆಯಾದ ಕಾರ್ಮಿಕರಾದ ಸಂದೀಪ್, ಕಾರ್ತಿಕ್ ಹಾಗೂ ರತೀಶ್ ಅವರಿಗೆ ಹುಡುಕಾಟ ಮುಂದುವರೆದಿದೆ. ದೋಣಿ ಮುಗುಚಲು ಕಾರಣ ತಿಳಿದುಬಂದಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries