ಕಾಸರಗೋಡು: ಕಾಸರಗೋಡು ಜಿಲ್ಲೆಯ ಒಂದು ವಾರದ ಸರಾಸರಿ ಟಿ.ಪಿ.ಆರ್ 13.87 ಆಗಿದೆ.
"ಡಿ" ಕ್ಯಾಟಗರಿಯಲ್ಲಿ 15 ಸ್ಥಳೀಯಾಡಳಿತ ಸಂಸ್ಥೆಗಳು ಸೇರಿವೆ. "ಎ" ಕ್ಯಾಟಗರಿಯಲ್ಲಿ ಬೆಳ್ಳೂರು ಗ್ರಾಮಪಂಚಾಯತ್ ಮಾತ್ರವಿದೆ. 13 ಸ್ಥಳಿಯಾಡಳಿತ ಸಂಸ್ಥೆಗಳು "ಸಿ" ಕ್ಯಾಗಟರಿಯಲ್ಲಿ, 12 ಸ್ಥಳೀಯಾಡಳಿತ ಸಂಸ್ಥೆಗಳು "ಬಿ" ಕ್ಯಾಟಗರಿಯಲ್ಲೂ ಸೇರ್ಪಡೆಗೊಂಡಿವೆ.
ಜುಲೈ 14ರಿಂದ 20 ವರೆಗಿನ ಟಿ.ಪಿ.ಆರ್. ಗಣನೆ ಇದಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 34556 ಕೋವಿಡ್ ತಪಾಸಣೆಗಳನ್ನು ನಡೆಸಲಾಗಿದೆ. ಇದರಲ್ಲಿ 4794 ಮಂದಿಗೆ ಪಾಸಿಟಿವ್ ಆಗಿದೆ.
ಕ್ಯಾಟಗರಿ "ಡಿ"(ಶೇ 15ಕ್ಕಿಂತ ಮೇಲ್ಪಟ್ಟು):
ಕಯ್ಯೂರು-ಚೀಮೇನಿ(36.57), ಮಡಿಕೈ(29.83), ಮೊಗ್ರಾಲ್ ಪುತ್ತೂರು(20.35), ಚೆಮ್ನಾಡು(19.75), ಬಳಾಲ್(18.75), ಬೇಡಡ್ಕ(18.72), ತ್ರಿಕರಿಪುರ(18.25), ಕಾಞಂಗಾಡು(17.54), ಮಧೂರು(16.92), ನೀಲೇಶ್ವರ(16.71), ಚೆಂಗಳ(16.32), ಅಜಾನೂರು(16.02), ದೇಲಂಪಾಡಿ(15.81), ಪಿಲಿಕೋಡು(15.50), ಕುತ್ತಿಕೋಲು(15.47).
ಕ್ಯಾಟಗರಿ"ಸಿ"(ಶೇ 10 ರಿಂದ 15 ವರೆಗೆ)
ಉದುಮ(14.9), ಕೋಡೋಂ-ಬೇಳೂರು(14.90), ಪಳ್ಳಿಕ್ಕರೆ(14.24), ಚೆರುವತ್ತೂರು(14.24), ಮಂಗಲ್ಪಾಡಿ(13.12), ಕಿನಾನೂರು-ಕರಿಂದಳಂ(12.48), ವರ್ಕಾಡಿ(12.30), ಮುಳಿಯಾರು(12.20), ವೆಸ್ಟ್ ಏಳೇರಿ(11.81), ಪನತ್ತಡಿ(11.53), ಕುಂಬಳೆ(11.37), ಎಣ್ಮಕಜೆ(10.83), ಪುಲ್ಲೂರು-ಪೆರಿಯ(10.28).
ಕ್ಯಾಟಗರಿ "ಬಿ"(ಶೇ 5ರಿಂದ 10 ವರೆಗೆ)|:
ಬದಿಯಡ್ಕ(9.31), ಕಾರಡ್ಕ(9.29), ಪಡನ್ನ(8.80), ಪೈವಳಿಕೆ(8.72), ಮಂಜೇಶ್ವರ(7.97), ಪುತ್ತಿಗೆ(7.75), ಕಳ್ಳಾರ್(7.51), ವಲಿಯಪರಂಬ(7.33), ಕಾಸರಗೋಡು(7.03), ಮೀಂಜ(6.99), ಕುಂಬಡಾಜೆ(6.73), ಈಸ್ಟ್ ಏಳೇರಿ(5.05).
ಕ್ಯಾಟಗರಿ"ಎ"(ಶೇ 5ಕ್ಕಿಂತ ಕೆಳಗೆ)
ಬೆಳ್ಳೂರು(3.01).