HEALTH TIPS

ಮತ್ತೆ ಟಿಪಿಆರ್ 16 ಕ್ಕಿಂತ ಮೇಲೆ!: ಇಂದು 21,116 ಕೋವಿಡ್ ಪತ್ತೆ: 19,296 ಮಂದಿ ಗುಣಮುಖ: ಪರೀಕ್ಷಾ ಧನಾತ್ಮಕ ದರ ಶೇ.16.15

        ತಿರುವನಂತಪುರಂ: ರಾಜ್ಯದಲ್ಲಿ ಇಂದು 21,116 ಮಂದಿ  ಜನರಿಗೆ ಕೋವಿಡ್ -19 ದೃಢಪಟ್ಟಿದೆ.  ತ್ರಿಶೂರ್ 2873, ಮಲಪ್ಪುರಂ 2824, ಎರ್ನಾಕುಳಂ 2527, ಕೋಝಿಕ್ಕೋಡ್ 2401, ಪಾಲಕ್ಕಾಡ್ 1948, ಕೊಲ್ಲಂ 1418, ಕಣ್ಣೂರು , ಅಲಪ್ಪುಳ 1319, ತಿರುವನಂತಪುರ 955, ಕೊಟ್ಟಾಯಂ 925, ಪತ್ತನಂತಿಟ್ಟ 818, ವಯನಾಡ್ 729, ಕಾಸರಗೋಡು 509 ಮತ್ತು ಇಡುಕ್ಕಿ 500 ಎಂಬಂತೆ ಸೋಂಕು ಬಾಧಿಸಿರುವುದು ದೃಢಪಡಿಸಲಾಗಿದೆ.
         ಕಳೆದ 24 ಗಂಟೆಗಳಲ್ಲಿ 1,30,768 ಮಾದರಿಗಳನ್ನು ಪರೀಕ್ಷಿಸಲಾಗಿದೆ.  ಪರೀಕ್ಷಾ ಧನಾತ್ಮಕ ದರ ಶೇ.16.15 ಆಗಿದೆ.  ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, CBNAT, Trunat, POCT.  ಪಿಸಿಆರ್, ಆರ್ಟಿ  LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಇಲ್ಲಿಯವರೆಗೆ ಒಟ್ಟು 2,99,54,145 ಮಾದರಿಗಳನ್ನು ಪರೀಕ್ಷಿಸಲಾಗಿದೆ.
           ಕಳೆದ 24 ಗಂಟೆಗಳಲ್ಲಿ 197 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ.  ಒಟ್ಟು ಸಾವಿನ ಸಂಖ್ಯೆ 19,246 ಕ್ಕೆ ಏರಿಕೆಯಾಗಿದೆ.
         ಇಂದು,ಸೋಂಕು ಪತ್ತೆಯಾದವರಲ್ಲಿ 102 ಮಂದಿ  ಜನರು ಹೊರ ರಾಜ್ಯದಿಂದ ಬಂದವರು.  19,954 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ.  945 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ.  ತ್ರಿಶ್ಶೂರ್ 2851, ಮಲಪ್ಪುರಂ 2739, ಎರ್ನಾಕುಲಂ 2456, ಕೋಝಿಕ್ಕೋಡ್ 2377, ಪಾಲಕ್ಕಾಡ್ 1270, ಕೊಲ್ಲಂ 1405, ಕಣ್ಣೂರು 1304, ಅಲಪ್ಪುಳ 1289, ತಿರುವನಂತಪುರ 908, ಕೊಟ್ಟಾಯಂ 874, ಪತ್ತನಂತಿಟ್ಟ 786, ವಯನಾಡ್ 711, ಕಾಸರಗೋಡು 494 ಮತ್ತು ಇಡುಕ್ಕಿ 490 ಎಂಬಂತೆ ಸಂಪರ್ಕದಿಂದ ಸೋಂಕಿಗ  ತುತ್ತಾಗಿರುವರು.
        ಇಂದು 115 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಟ್ಟಿದೆ.  ಪಾಲಕ್ಕಾಡ್ 22, ಕಣ್ಣೂರು 19, ವಯನಾಡ್ 14, ಕಾಸರಗೋಡು 11, ಕೊಲ್ಲಂ, ಪತ್ತನಂತಿಟ್ಟ ತಲಾ 10, ತ್ರಿಶೂರ್ 8, ಎರ್ನಾಕುಳಂ 7, ಕೋಝಿಕ್ಕೋಡ್ 4, ಮಲಪ್ಪುರಂ 3, ತಿರುವನಂತಪುರ, ಆಲಪ್ಪುಳ, ಇಡುಕ್ಕಿ 2 ಮತ್ತು ಕೊಟ್ಟಾಯಂ 1 ಎಂಬಂತೆ ಕೋವಿಡ್ ದೃಢಪಡಿಸಲಾಗಿದೆ.
         ಇಂದು 19,296 ಜನರು ರೋಗನಿರ್ಣಯಗೊಂಡವರು ಚಿಕಿತ್ಸೆಯ ಬಳಿಕ ಗುಣಮುಖರಾಗಿರುವರು. ತಿರುವನಂತಪುರ 1416, ಕೊಲ್ಲಂ 371, ಪತ್ತನಂತಿಟ್ಟ 500, ಅಲಪ್ಪುಳ 821, ಕೊಟ್ಟಾಯಂ 1447, ಇಡುಕ್ಕಿ 393, ಎರ್ನಾಕುಳಂ 2174, ತ್ರಿಶೂರ್ 2542, ಪಾಲಕ್ಕಾಡ್ 2290, ಮಲಪ್ಪುರಂ 2712, ಕೋಝಿಕ್ಕೋಡ್ 2459, ವಯನಾಡ್ 594, ಕಣ್ಣೂರು 1106 ಮತ್ತು ಕಾಸರಗೋಡು 471 ಗುಣಮುಖರಾಗಿದ್ದಾರೆ.  ಇದರೊಂದಿಗೆ, 1,79,303 ಮಂದಿ ಜನರಿಗೆ ಸೋಂಕು ಪತ್ತೆಯಾಗಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.  35,67,492 ಮಂದಿ ಜನರು ಇಲ್ಲಿಯವರೆಗೆ ಕೋವಿಡ್‌ನಿಂದ ಮುಕ್ತರಾಗಿದ್ದಾರೆ.
        ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,99,903 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ.  ಈ ಪೈಕಿ 4,72,523 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 27,380 ಮಂದಿ ಆಸ್ಪತ್ರೆಗಳಲ್ಲಿದ್ದಾರೆ.  2283 ಮಂದಿ ಜನರನ್ನು ಹೊಸದಾಗಿ ಇಂದು ಆಸ್ಪತ್ರೆಗೆ ಸೇರಿಸಲಾಗಿದೆ.
          ಸ್ಥಳೀಯಾಡಳಿತ ಸಂಸ್ಥೆಗಳನ್ನು ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತ (WIPR) ಆಧಾರದ ಮೇಲೆ ವರ್ಗೀಕರಿಸಲಾಗಿದೆ.  WIPR 74 ಸ್ಥಳೀಯ ಸಂಸ್ಥೆಗಳಲ್ಲಿ 414 ವಾರ್ಡ್‌ಗಳಲ್ಲಿ ಅನುಪಾತ ಎಂಟಕ್ಕಿಂತ ಹೆಚ್ಚಿದ್ದು,  ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries