ತಿರುವನಂತಪುರ: ರಾಜ್ಯದಲ್ಲಿ ಇಂದು 20,367 ಮಂದಿ ಜನರಿಗೆ ಕೋವಿಡ್ -19 ದೃಢಪಟ್ಟಿದೆ. ಮಲಪ್ಪುರಂ 3413, ತ್ರಿಶೂರ್ 2500, ಕೋಳಿಕ್ಕೋಡ್ 2221, ಪಾಲಕ್ಕಾಡ್ 2137, ಎರ್ನಾಕುಲಂ 2121, ಕೊಲ್ಲಂ 1420, ಕಣ್ಣೂರು 1217, ಆಲಪ್ಪುಳ 1090, ಕೊಟ್ಟಾಯಂ 995, ತಿರುವನಂತಪುರಂ 944, ಕಾಸರಗೋಡು 662, ವಯನಾಡ್ 660, ಪತ್ತನಂತಿಟ್ಟ 561 ಮತ್ತು ಇಡುಕ್ಕಿ 426 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 1,52,521 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ 13.35. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, CBNAT, Trunat, POCT. ಪಿಸಿಆರ್, ಆರ್ಟಿ LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,83,79,940 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 139 ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 17,654 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 86 ಮಂದಿ ಜನರು ಹೊರ ರಾಜ್ಯದಿಂದ ಬಂದವರು. 19,221 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 977 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 3335, ತ್ರಿಶೂರ್ 2483, ಕೋಯಿಕ್ಕೋಡ್ 2193, ಪಾಲಕ್ಕಾಡ್ 1473, ಎರ್ನಾಕುಲಂ 2051, ಕೊಲ್ಲಂ 1413, ಕಣ್ಣೂರು 1122, ಆಲಪ್ಪುಳ 1069, ಕೊಟ್ಟಾಯಂ 959, ತಿರುವನಂತಪುರ 867, ಕಾಸರಗೋಡು 651, ವಯನಾಡ್ 640, ಪತ್ತನಂತಿಟ್ಟ 545 ಮತ್ತು ಇಡುಕ್ಕಿ 420 ಎಂಬಂತೆ ಸಂಪರ್ಕದಿಂದ ಸೋಂಕಿಗೊಳಗಾಗಿದ್ದಾರೆ.
ಇಂದು 83 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಟ್ಟಿದೆ. ಕಣ್ಣೂರು 20, ವಯನಾಡ್ 12, ಪಾಲಕ್ಕಾಡ್ 11, ಕಾಸರಗೋಡು 10, ಕೊಲ್ಲಂ 6, ತ್ರಿಶೂರ್ 5, ಎರ್ನಾಕುಲಂ, ಮಲಪ್ಪುರಂ, ಕೋಯಿಕ್ಕೋಡ್ 4, ಪತ್ತನಂತಿಟ್ಟ 3, ತಿರುವನಂತಪುರ ಮತ್ತು ಕೊಟ್ಟಾಯಂ 2 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 20,265 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 979, ಕೊಲ್ಲಂ 1205, ಪತ್ತನಂತಿಟ್ಟ 457, ಅಲಪ್ಪುಳ 1456, ಕೊಟ್ಟಾಯಂ 1271, ಇಡುಕ್ಕಿ 368, ಎರ್ನಾಕುಲಂ 2308, ತ್ರಿಶೂರ್ 2418, ಪಾಲಕ್ಕಾಡ್ 1337, ಮಲಪ್ಪುರಂ 3560, ಕೋಳಿಕ್ಕೋಡ್ 2388, ವಯನಾಡ್ 546, ಕಣ್ಣೂರು 1121 ಮತ್ತು ಕಾಸರಗೋಡು 851 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,78,166 ಮಂದಿ ಜನರಿಗೆ ಸೋಂಕು ಪತ್ತೆಯಾಗಿದೆ ಮತ್ತು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 33,37,579 ಮಂದಿ ಜನರು ಇಲ್ಲಿಯವರೆಗೆ ಕೋವಿಡ್‌ನಿಂದ ಮುಕ್ತರಾಗಿದ್ದಾರೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,91,491 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 4,62,411 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 29,080 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 2510 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.