ತಿರುವನಂತಪುರ: ರಾಜ್ಯದಲ್ಲಿ ಇಂದು 21,445 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಮಲಪ್ಪುರಂ 3300, ಕೋಯಿಕ್ಕೋಡ್ 2534, ತ್ರಿಶೂರ್ 2465, ಎರ್ನಾಕುಲಂ 2425, ಪಾಲಕ್ಕಾಡ್ 2168, ಕೊಲ್ಲಂ 1339, ಕಣ್ಣೂರು 1338, ಅಲಪ್ಪುಳಾ 1238, ಕೊಟ್ಟಾಯಂ 1188, ತಿರುವನಂತಪುರಂ 933, ವಯನಾಡ್ 720, ಪತ್ತನಂತಿಟ್ಟ 630, ಇಡುಕ್ಕಿ 589 ಮತ್ತು ಕಾಸರಗೋಡು 578 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 1,45,582 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ 14.73. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, CBNAT, Trunat, POCT. ಪಿಸಿಆರ್, ಆರ್ಟಿ LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,90,53,257 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.
ಇಂದು,ಕೋವಿಡ್ ಬಾಧಿಸಿ 160 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 18,280 ಕ್ಕೆ ಏರಿಕೆಯಾಗಿದೆ.
ಇಂದು,ಸೋಂಕು ಪತ್ತೆಯಾದವರಲ್ಲಿ 73 ಮಂದಿ ರಾಜ್ಯದ ಹೊರಗಿಂದ ಬಂದವರು. 20,316 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 945 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 3232, ಕೋಳಿಕ್ಕೋಡ್ 2491, ತ್ರಿಶೂರ್ 2441, ಎರ್ನಾಕುಲಂ 2381, ಪಾಲಕ್ಕಾಡ್ 1554, ಕೊಲ್ಲಂ 1334, ಕಣ್ಣೂರು 1245, ಅಲಪ್ಪುಳಾ 1224, ಕೊಟ್ಟಾಯಂ 1130, ತಿರುವನಂತಪುರಂ 832, ವಯನಾಡ್ 705, ಪತ್ತನಂತಿಟ್ಟ 613, ಇಡುಕ್ಕಿ 579 ಮತ್ತು ಕಾಸರಗೋಡು 555 ಎಂಬಂತೆ ಸಂಪರ್ಕದಿಂದ ಸೋಂಕಿಗೊಳಗಾಗಿರುವರು.
ರಾಜ್ಯಾದ್ಯಂತ ಇಂದು 111 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು 19, ಪಾಲಕ್ಕಾಡ್ 16, ತ್ರಿಶೂರ್ 15, ಕಾಸರಗೋಡು 12, ಮಲಪ್ಪುರಂ 11, ಎರ್ನಾಕುಳಂ 9, ವಯನಾಡ್ 8, ಕೋಝಿಕ್ಕೋಡ್ 7, ಕೊಲ್ಲಂ, ಪತ್ತನಂತಿಟ್ಟ ತಲಾ 4, ತಿರುವನಂತಪುರಂ 3, ಆಲಪ್ಪುಳ, ಕೊಟ್ಟಾಯಂ ಮತ್ತು ಇಡುಕ್ಕಿ 1 ಎಂಬಂತೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 20,723 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ1237, ಕೊಲ್ಲಂ 690, ಪತ್ತನಂತಿಟ್ಟ 447, ಅಲಪ್ಪುಳ 742, ಕೊಟ್ಟಾಯಂ 1064, ಇಡುಕ್ಕಿ 471, ಎರ್ನಾಕುಲಂ 2703, ತ್ರಿಶೂರ್ 2847, ಪಾಲಕ್ಕಾಡ್ 1850, ಮಲಪ್ಪುರಂ 3297, ಕೋಳಿಕ್ಕೋಡ್ 2442, ವಯನಾಡ್ 661, ಕಣ್ಣೂರು 1646 ಮತ್ತು ಕಾಸರಗೋಡು 626 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 1,76,518 ಮದಿ ಜನರಿಗೆ ಸೋಂಕು ಪತ್ತೆಯಾಗಿದೆ ಮತ್ತು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 34,36,318 ಮಂದಿ ಈವರೆಗೆ ಕೋವಿಡ್‌ನಿಂದ ಮುಕ್ತರಾಗಿದ್ದಾರೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,83,172 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 4,54,689 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 28,483 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 2559 ಮಂದಿ ಜನರು ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.