HEALTH TIPS

ಸೋಂಕು ಹರಡುವಿಕೆಯಲ್ಲಿ ಒಂದಷ್ಟು ಕುಸಿತ: ಇಂದು ರಾಜ್ಯದಲ್ಲಿ 29,836 ಮಂದಿ ಜನರಿಗೆ ಸೋಂಕು ಪತ್ತೆ: ಪರೀಕ್ಷಾ ಧನಾತ್ಮಕ ದರ ಶೇ.19.67; 22,088 ಮಂದಿ ಗುಣಮುಖ

                                              

                      ತಿರುವನಂತಪುರಂ: ರಾಜ್ಯದಲ್ಲಿ ಇಂದು 29,836 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ತ್ರಿಶೂರ್ 3965, ಕೋಝಿಕ್ಕೋಡ್ 3548, ಮಲಪ್ಪುರಂ 3190, ಎರ್ನಾಕುಳಂ 3178, ಪಾಲಕ್ಕಾಡ್ 2816, ಕೊಲ್ಲಂ 2266, ತಿರುವನಂತಪುರ 2150, ಕೊಟ್ಟಾಯಂ 1830, ಕಣ್ಣೂರು 1753, ಆಲಪ್ಪುಳ 1498, ಪತ್ತನಂತಿಟ್ಟ 1178, ವಯನಾಡ್ 1002, ಇಡುಕ್ಕಿ 962 ಮತ್ತು ಕಾಸರಗೋಡು 500 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 


                      ಕಳೆದ 24 ಗಂಟೆಗಳಲ್ಲಿ 1,51,670 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ 19.67. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನಾಟ್ ,ಟ್ರುನಾಟ್, ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 3,12,75,313 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.

                       ಸ್ಥಳೀಯಾಡಳಿತ ಸಂಸ್ಥೆಗಳ ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತ ಆಧಾರದ ಮೇಲೆ ವರ್ಗೀಕರಿಸಲಾಗಿದೆ. 70 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ 353 ವಾರ್ಡ್‍ಗಳಲ್ಲಿ ಟಿಪಿಆರ್ 8 ಕ್ಕಿಂತ ಹೆಚ್ಚು ಇದ್ದು, ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.

                          ಕಳೆದ 24 ಗಂಟೆಗಳಲ್ಲಿ  75 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ  20,541 ಕ್ಕೆ ಏರಿಕೆಯಾಗಿದೆ.

              ಇಂದು, ಸೋಂಕು ಪತ್ತೆಯಾದವರಲ್ಲಿ 229 ಮಂದಿ ರಾಜ್ಯದ ಹೊರಗಿಂದ ಬಂದÀವರು. 28,372 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 1137 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತ್ರಿಶ್ಶೂರ್ 3944, ಕೋಝಿಕ್ಕೋಡ್ 3504, ಮಲಪ್ಪುರಂ 3002, ಎರ್ನಾಕುಳಂ 3146, ಪಾಲಕ್ಕಾಡ್ 2009, ಕೊಲ್ಲಂ 2256, ತಿರುವನಂತಪುರ 2073, ಕೊಟ್ಟಾಯಂ 1731, ಕಣ್ಣೂರು 1665, ಆಲಪ್ಪುಳ 1462, ಪತ್ತನಂತಿಟ್ಟ 1153, ವಯನಾಡ್ 987, ಇಡುಕ್ಕಿ 951 ಮತ್ತು ಕಾಸರಗೋಡು 489 ಮಂದಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

               ಇಂದು 98 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಕಣ್ಣೂರು 21, ತ್ರಿಶೂರ್ 13, ಪತ್ತನಂತಿಟ್ಟ 12, ವಯನಾಡು 10, ಪಾಲಕ್ಕಾಡ್, ಮಲಪ್ಪುರಂ ತಲಾ 8, ಎರ್ನಾಕುಳಂ 6, ಕೊಲ್ಲಂ, ಕೋಝಿಕ್ಕೋಡ್, ಕಾಸರಗೋಡು ತಲಾ 5, ಇಡುಕ್ಕಿ 2, ತಿರುವನಂತಪುರಂ, ಆಲಪ್ಪುಳ ಮತ್ತು ಕೊಟ್ಟಾಯಂ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. 

                    ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 22,088 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1591, ಕೊಲ್ಲಂ 2660, ಪತ್ತನಂತಿಟ್ಟ 661, ಆಲಪ್ಪುಳ 1674, ಕೊಟ್ಟಾಯಂ 493, ಇಡುಕ್ಕಿ 485, ಎರ್ನಾಕುಳಂ 2022, ತ್ರಿಶೂರ್ 2359, ಪಾಲಕ್ಕಾಡ್ 2057, ಮಲಪ್ಪುರಂ 3057, ಕೋಝಿಕ್ಕೋಡ್ 2822, ವಯನಾಡ್ 667, ಕಣ್ಣೂರು 1009 ಮತ್ತು ಕಾಸರಗೋಡು 531 ಎಂಬಂತೆ ಗುಣಮುಖತಾಗಿದ್ದಾರೆ. ಇದರೊಂದಿಗೆ, 2,12,566 ಮಂದಿ ಜನರಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಅವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 37,73,754 ಮಂದಿ ಜನರನ್ನು ಇಲ್ಲಿಯವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

                ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 5,33,817 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 5,03,762 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 30,055 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 2666 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries