HEALTH TIPS

ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕೋತ್ಸವ: ಆಚರಣೆಗೆ ಸಿದ್ಧತೆ ನಡೆಸಿರುವ ಸ್ಟಾಟಿಸ್ಟಿಕಲ್ ಕಚೇರಿ

                 

            ಕಾಸರಗೋಡು: ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕೋತ್ಸವ ಆಚರಣೆಗೆ ಸ್ಟಾಟಿಸ್ಟಿಕಲ್ ಕಚೇರಿ ಸಿದ್ಧತೆ ನಡೆಸಿದೆ. 

                  ನ್ಯಾಷನಲ್ ಸಟಿಟಿಸ್ಟಿಕಲ್ ಕಚೇರಿ ರಾಜ್ಯಾದ್ಯಂತ ನಡೆಸುವ ಚಟುವಟಿಕೆಗಳ ಅಂಗವಾಗಿ ಇದು ಜರುಗಲಿದೆ. "ಆಝಾದಿ ಕಾ ಅಮೃತ್ ಮಹೋತ್ಸವ" ಎಂಬ ಹೆಸರಿನಲ್ಲಿ ಒಂದು ವರ್ಷಗಳ ಕಾಲ ಈ ಸರಣಿ ಜರುಗಲಿದೆ. ಮಾಹಿತಿ ಸಂಗ್ರಹ, ಆಸಕ್ತರಿಗೆ ಮಾಹಿತಿ ಒದಗಿಸುವಿಕೆ, ಸ್ವಾತಂತ್ರ್ಯ ಹೋರಾಟ ಅವಧಿಯ ಸಾಧನೆಗಳು, ಪ್ರಗತಿ ಇತ್ಯಾದಿಗಳ ಪ್ರದರ್ಶನ ಹೀಗೆ ಜರುಗಲಿವೆ. ಆ.15ರಂದು ಕಚೇರಿ ದೀಪಾಲಂಕೃತಗೊಳ್ಳಲಿದೆ. ಆನ್ ಲೈನ್ ಮೂಲಕ ವಿವಿಧ ಕಾರ್ಯಕ್ರಮಗಳು ಜರುಗಲಿವೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries