ಕಾಸರಗೋಡು: ನಗರದ ದೇಳಿಯಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತನ ಮೇಲೆ ಎಸ್‍ಡಿಪಿಐ ದಾಳಿ ನಡೆಸಿದ ಘಟನೆ ನಿನ್ನೆ ನಡೆದಿದೆ. ಆರ್ ಎಸ್ ಎಸ್ ಕಾರ್ಯಕರ್ತ ಸನೊಜ್ ಮೇಲೆ ಹಲ್ಲೆ ಮಾಡಲಾಗಿದೆ. ದಾಳಿಕೋರರು ಮಾರಕ ಆಯುಧ ಬಳಸಿರುವುದು ಕಂಡುಬಂದಿದೆ.
ಗಾಯಗೊಂಡ ಸರೋಜನನ್ನು ಕಾಸರಗೋಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಪ್ರಚೋದನೆ ಇಲ್ಲದೆ ದಾಳಿ ನಡೆಸಲಾಗಿದೆ ಎಂದು ಸನೋಜ್ ಹೇಳಿದ್ದಾರೆ.