ತಿರುವನಂತಪುರಂ: ತಿರುವನಂತಪುರದಲ್ಲಿ ಎರಡು ಪ್ರತ್ಯೇಕ ಡೋಸ್ ಕೊರೋನಾ ಲಸಿಕೆಯನ್ನು ಒಟ್ಟಿಗೆ ಸೇರಿಸಿ ನೀಡಲಾಗಿದೆ ಎಂದು ಮಹಿಳೆಯೊಬ್ಬರು ದೂರಿರುವರು. ತಿರುವನಂತಪುರಂನ ಮಣಿಯಾರಾದಲ್ಲಿ 25 ವರ್ಷದ ಮಹಿಳೆ ಮೇಲೆ ಎರಡು ಬಾರಿ ಲಸಿಕೆ ನೀಡಲಾಗಿದೆ. ಮಲಯಾಂಕೀಳಿ ತಾಲೂಕು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಲಸಿಕೆಯ ಮೊದಲ ಡೋಸ್ ತೆಗೆದುಕೊಳ್ಳಲು ಬಂದಾಗ ಆಕೆಗೆ ಎರಡು ಬಾರಿ ಲಸಿಕೆಗಳನ್ನು ಚುಚ್ಚಲಾಯಿತು ಎಂದು ಮಹಿಳೆಯ ಕುಟುಂಬ ಹೇಳಿದೆ. ಸದ್ಯ ಮಹಿಳೆಯ ಆರೋಗ್ಯ ಸ್ಥಿತಿ ತೃಪ್ತಿದಾಯಕವಾಗಿದೆ. ಮಹಿಳೆಯನ್ನು ತಿರುವನಂತಪುರಂ ಜನರಲ್ ಆಸ್ಪತ್ರೆಯಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಆದರೆ, ಲಸಿಕೆ ತೆಗೆದುಕೊಂಡಿರುವಿರಾ ಎಂದು ಆಸ್ಪತ್ರೆಯ ಅಧಿಕೃತರು ಕೇಳಿದಾಗ ಇಲ್ಲ ಎ