HEALTH TIPS

ಆಟಿ ಅಮಾವಾಸ್ಯೆ-ಬದಿಯಡ್ಕ-ಆದೂರುಗಳಲ್ಲಿ ಕಷಾಯ ವಿತರಣೆ

 

          ಸಮರಸ ಚಿತ್ರ ಸುದ್ದಿ:  ಮುಳ್ಳೇರಿಯ: ತುಳುನಾಡಿನ ವಿಶೇಷ ಪರ್ವದಿನವಾದ ಆಟಿ ಅಮಾವಾಸ್ಯೆಯ ಅಂಗವಾಗಿ ಆಟಿ ಕಷಾಯ ವಿತರಣೆಯನ್ನು ಕಳೆದ 19 ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ಆದೂರಿನ ಯುವ ಕಲಾವಿದ ರವೀಂದ್ರ ರೈ ಮಲ್ಲಾವರ ಅವರು ಈ ಬಾರಿ ಆದೂರು ಅಬಕಾರಿ ತಪಾಸಣಾ ಕೇಂದ್ರದ ಅಧಿಕಾರಿ ರಮೇಶ್ ಅವರಿಗೆ ಕಷಾಯ ವಿತರಿಸಿ ಚಾಲನೆ ನೀಡಿದರು.

            ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಆಟಿ ಅಮಾವಾಸ್ಯೆಯ ಅಂಗವಾಗಿ ಕಳೆದ ಅನೇಕ ವರ್ಷಗಳಿಂದ ಕಷಾಯ ವಿತರಿಸುತ್ತಿರುವ ಬದಿಯಡ್ಕದ ಖ್ಯಾತ ವೈದ್ಯ ಡಾ.ಶ್ರೀನಿಧಿ ಸರಳಾಯ ಅವರು ಭಾನುವಾರ ತಮ್ಮ ಕ್ಲಿನಿಕ್ ನಲ್ಲಿ ಕಷಾಯ ವಿತರಿಸುತ್ತಿರುವುದು. ದಿನಪೂರ್ತಿ ಆಗಮಿಸಿದ ಎಲ್ಲರಿಗೂ ಉಚಿತವಾಗಿ ಕಷಾಯ ವಿತರಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries