ಸಮರಸ ಚಿತ್ರ ಸುದ್ದಿ: ಕಾಸರಗೋಡು: ಕಣ್ಣೂರು ವಿಶ್ವ ವಿದ್ಯಾಲಯದ ಅಧೀನದಲ್ಲಿರುವ ಪಿಲಾತ್ತರ ಲಾಸ್ಯ ಕಾಲೇಜ್ ಆಫ್ ಫೈನ್ ಆಟ್ರ್ಸ್ ನಡೆಸಿದ ಭರತನಾಟ್ಯ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಅಕ್ಷತಾಶ್ರೀನಾಥ್ ಎಡಮನ ಅವರು ಡಿಸ್ಟಿಂಕ್ಷನ್‍ನೊಂದಿಗೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಇವರು ಮಧೂರು ಸನಿಹದ ಕುಂಜಾರು ವೆಂಕಟ್ರಮಣ ಭಟ್-ಲಕ್ಷ್ಮೀ ದಂಪತಿ ಪುತ್ರಿ ಹಾಗೂ ಶ್ರೀನಾಥ್ ಇ. ಅವರ ಪತ್ನಿ.