ತಿರುವನಂತಪುರಂ: ರಾಜ್ಯದ ಹಯರ್ ಸೆಕೆಂಡರಿ, ವೊಕೆಶನಲ್ ಹಯರ್ ಸೆಕೆಂಡರಿ ಮೊದಲ ವರ್ಷದ ಪರೀಕ್ಷಾ ವೇಳಾಪಟ್ಟಿ ಗಳು ಪ್ರಕಟಗೊಂಡಿದೆ. 6 ರಿಂದ 27 ರವರೆಗೆ ಹಯರ್ ಸೆಕೆಂಡರಿ ಪರೀಕ್ಷೆ ಗಳು ನಡೆಯಲಿವೆ. 7 ರಿಂದ 16 ರವರೆಗೆ ನಡೆಯಬೇಕಿದ್ದ ವಿಎಚ್‍ಎಸ್‍ಇ ಪರೀಕ್ಷೆಗಳು 7 ರಿಂದ 27 ರವರೆಗೆ ನಡೆಯಲಿದೆ. ಪರೀಕ್ಷೆಗಳು ಮಧ್ಯದ ಅವಧಿಯ ವಿರಾಮ ದಿನಗಳನ್ನು ಸೇರಿಸಿ ಈ ಹೊಸ ವೇಳಪಾಟ್ಟಿ ನವೀಕರಿಸಲಾಗಿದೆ.