ತಿರುವನಂತಪುರ: ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಗುರುವಾರದಿಂದ ಬ್ಯಾಂಕ್ ಗಳಿಗೆ ಐದು ದಿನಗಳ ಸರಣಿ ರಜೆ ಇರಲಿದೆ.
ಇದೇ ವೇಳೆ, ಬ್ಯಾಂಕ್ ಗಳಿಗೆ ಆಗಸ್ಟ್ ನಲ್ಲಿ 15 ರಜಾದಿನಗಳನ್ನು ಹೊಂದಿದೆ. ಈ ದಿನಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು, ಕಾಪೆರ್Çರೇಟ್ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು, ವಿದೇಶಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.