ಬದಿಯಡ್ಕ: ಕಣ್ಣೂರು ವಿಶ್ವ ವಿದ್ಯಾಲಯ ನಡೆಸಿದ ಬಿಎಸ್ಸಿ(ಜಿಯೋಲಜಿ)ಪರೀಕ್ಷೆಯಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಶ್ರುತಿ ಮಯ್ಯ ಕೆ. ಅವರು 88.2 ಶೇ.ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರು ಕುಕ್ಕಂಕೂಡ್ಲು ಕೇಶವ ಮಯ್ಯ-ಲಕ್ಷ್ಮೀ ದಂಪತಿ ಪುತ್ರಿ.