ಕೊಚ್ಚಿ: ರಾಜ್ಯದ ಮಾಜಿ ಪೋಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ ಅವರಿಗೆ ರಾಜ್ಯ ಸರ್ಕಾರ ಹೊಸ ನೇಮಕಾತಿಯನ್ನು ನೀಡಿದೆ. ಅವರು ಮುಂದಿನ ಮೂರು ವರ್ಷಗಳಿಗೆ ಕೊಚ್ಚಿ ಮೆಟ್ರೋ ಎಂಡಿ.ಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕಳೆದ ಜೂನ್ 29 ರಂದು, ಬೆಹ್ರಾ ರಾಜ್ಯ ಪೋಲೀಸ್ ಮುಖ್ಯಸ್ಥರಾಗಿದ್ದವರು ನಿವೃತ್ತರಾದರು.