ಕಾಸರಗೋಡು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಿಲಾ ಸಂಸ್ಥೆ ಜಂಟಿ ವತಿಯಿಂದ ಸಿದ್ಧಪಡಿಸಿರುವ ಸುಸ್ಥಿರ ವಿಕಸನ ಲಕ್ಷ್ಯಂ ಗಳ್ 2030 ಎಂಬ ಸ್ಥಳೀಯಾಡಳಿತ ಸಂಸ್ಥೆಗಳ ಸದಸ್ಯರಿಗಿರುವ ಸ್ಥಳೀಯ ಅಭಿವೃದ್ಧಿ ಅಜೆಂಡ ಕೈಹೊತ್ತಗೆ ಜಿಲ್ಲಾ ವಾರ್ತಾ ಕಚೇರಿಯಲ್ಲಿ ವಿತರಣೆಗೆ ತಲಪಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ತಿಳಿಸಿರುವರು. ದೂರವಾಣಿ ಸಂಖ್ಯೆ: 04994 255145.