ಮಂಜೇಶ್ವರ: ಎಸ್.ಎನ್.ಡಿ.ಪಿ. ಮಂಜೇಶ್ವರ ಶಾಖೆ ವತಿಯಿಂದ 167ನೇ ಶ್ರೀ ನಾರಾಯಣ ಗುರು ಜಯಂತಿಯನ್ನು ಕನಿಲ ಭಗವತಿ ಕ್ಷೇತ್ರದಲ್ಲಿ ನಡೆಸಲಾಯಿತು.
ಕಾಸರಗೋಡು ಯೂನಿಯನ್ ಅಧ್ಯಕ್ಷ ಕೆ.ನಾರಾಯಣ, ಶಾಖಾ ಅಧ್ಯಕ್ಷರಾದ ನ್ಯಾಯವಾದಿ ನವೀನ ರಾಜ, ಕಾರ್ಯದರ್ಶಿ ದೇವರಾಜ್ ಎಂ.ಎಸ್, ಪದ್ಮನಾಭ ಕಡಪ್ಪರ, ಆದರ್ಶ ಬಿ.ಎಂ, ಸುರೇಶ್ ಗನಿಂಜಾಲ್, ರಮೇಶ್ ಬಿ.ಎಂ, ಶಿವಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು. ದೀಪ ಪ್ರತಿಷ್ಠೆ ಹಾಗೂ ಗುರು ಪೂಜೆ ನಡೆಸಲಾಯಿತು.