HEALTH TIPS

ಮಥುರಾ-ವೃಂದಾವನ್ 10 ಕಿ.ಮೀ. ಪ್ರದೇಶ ತೀರ್ಥಕ್ಷೇತ್ರ ಎಂದು ಘೋಷಿಸಿ ಮದ್ಯ-ಮಾಂಸ ನಿಷೇಧಿಸಿದ ಉತ್ತರ ಪ್ರದೇಶ ಸರಕಾರ

                  ಮಥುರಾ :  ಉತ್ತರ ಪ್ರದೇಶದ ಮಥುರಾ-ವೃಂದಾವನ್ ನ 10 ಕಿ.ಮೀ. ಪ್ರದೇಶವನ್ನು ತೀರ್ಥಕ್ಷೇತ್ರ ಎಂದು ಘೋಷಿಸಿದ ಮುಖ್ಯಮಂತ್ರಿ ಆದಿತ್ಯನಾಥ್, ಅಲ್ಲಿ ಮಾಂಸ ಮತ್ತು ಮದ್ಯ ನಿಷೇದಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಘೋಷಿಸಿದ್ದಾರೆ.

              ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾ-ವೃಂದಾವನ ಪ್ರದೇಶದ 10ಕಿ.ಮಿ ಪ್ರದೇಶವನ್ನು ತೀರ್ಥಕ್ಷೇತ್ರ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಘೋಷಿಸಿದ್ದಾರೆ. ಈ ಪ್ರದೇಶದಲ್ಲಿ 22 ನಗರ ಪಾಲಿಕೆ ವಾರ್ಡ್‌ಗಳಿವೆ ಮತ್ತು ಈ ಎಲ್ಲಾ ವಾರ್ಡ್‌ಗಳನ್ನು ತೀರ್ಥಕ್ಷೇತ್ರವೆಂದು ಘೋಷಿಸಲಾಗಿದೆ ಎಂದು ANI ವರದಿ ಮಾಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries