HEALTH TIPS

ರಾಜ್ಯದಲ್ಲಿ ಮತ್ತೆ ಏರಿಕೆ ಕಂಡ ಸೋಂಕು: ಮುಗಿಯದ ಆಟೋಪ: 32,803 ಮಂದಿಗೆ ಕೋವಿಡ್ ಪತ್ತೆ: 21,610 ಮಂದಿ ಗುಣಮುಖ: ಪರೀಕ್ಷಾ ಧನಾತ್ಮಕ ದರ ಶೇ. 18.76

                                                     

               ತಿರುವನಂತಪುರಂ: ರಾಜ್ಯದಲ್ಲಿ ಇಂದು 32,803 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ.  ತ್ರಿಶೂರ್ 4425, ಎರ್ನಾಕುಳಂ 4324, ಕೋಝಿಕ್ಕೋಡ್ 3251, ಮಲಪ್ಪುರಂ 3099, ಕೊಲ್ಲಂ 2663, ತಿರುವನಂತಪುರ 2579, ಪಾಲಕ್ಕಾಡ್ 2309, ಕೊಟ್ಟಾಯಂ 2263, ಆಲಪ್ಪುಳ 1975, ಕಣ್ಣೂರು 1657, ಪತ್ತನಂತಿಟ್ಟ 1363, ವಯನಾಡ್ 1151, ಇಡುಕ್ಕಿ 1130 ಮತ್ತು ಕಾಸರಗೋಡು 614 ಎಂಬಂತೆ ಸೋಂಕು ದೃಢಪಟ್ಟಿದೆ. 

                 ಕಳೆದ 24 ಗಂಟೆಗಳಲ್ಲಿ 1,74,854 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ ಶೇ.18.76 ಆಗಿದೆ. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನಾಟ್, ಟ್ರೂನಾಟ್,  ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 3,17,27,535 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.

                    ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತವು ಏಳಕ್ಕಿಂತ ಹೆಚ್ಚಿನ 296 ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡಿದೆ. ಇವುಗಳಲ್ಲಿ 81 ನಗರ ಪ್ರದೇಶಗಳಲ್ಲಿ ಮತ್ತು 215 ಗ್ರಾಮೀಣ ಪ್ರದೇಶಗಳಲ್ಲಿವೆ.

 ಕಳೆದ 24 ಗಂಟೆಗಳಲ್ಲಿ 173 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 20,961 ಕ್ಕೆ ಏರಿಕೆಯಾಗಿದೆ.

                   ಇಂದು, ಸೋಂಕು ಪತ್ತೆಯಾದವರಲ್ಲಿ 154 ಮಂದಿ ಹೊರ ರಾಜ್ಯದಿಂದ ಬಂದÀವರು. ಸಂಪರ್ಕದ ಮೂಲಕ ಒಟ್ಟು 31,380 ಮಂದಿ ಜನರಿಗೆ ಸೋಂಕು ತಗುಲಿದೆ. 1161 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತ್ರಿಶೂರ್ 4402, ಎರ್ನಾಕುಳಂ 4280, ಕೋಝಿಕ್ಕೋಡ್ 3209, ಮಲಪ್ಪುರಂ 2980, ಕೊಲ್ಲಂ 2654, ತಿರುವನಂತಪುರ 2439, ಪಾಲಕ್ಕಾಡ್ 1616, ಕೊಟ್ಟಾಯಂ 2167, ಆಲಪ್ಪುಳ 1892, ಕಣ್ಣೂರು 1554, ಪತ್ತನಂತಿಟ್ಟ 1342, ವಯನಾಡ್ 1138, ಇಡುಕ್ಕಿ 1107 ಮತ್ತು ಕಾಸರಗೋಡು 600 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿರುವುದು ದೃಢಪಡಿಸಲಾಗಿದೆ. 

                ಇಂದು ರಾಜ್ಯಾದ್ಯಂತ 108 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಕಣ್ಣೂರು 26, ವಯನಾಡ್ ಮತ್ತು ಕಾಸರಗೋಡು ತಲಾ 12, ಕೊಟ್ಟಾಯಂ 11, ಪಾಲಕ್ಕಾಡ್ 10, ತಿರುವನಂತಪುರ, ತಲಾ 9, ಕೊಲ್ಲಂ 6, ಕೋಝಕ್ಕೋಡ್ 5, ಎರ್ನಾಕುಳಂ 3, ಇಡುಕ್ಕಿ, ತ್ರಿಶೂರ್ 2 ಮತ್ತು ಆಲಪ್ಪುಳ 1 ಎಂಬಂತೆ ಸೋಂಕು ಬಾಧಿಸಿದೆ. 

                ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 21,610 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1683, ಕೊಲ್ಲಂ 1776, ಪತ್ತನಂತಿಟ್ಟ 457, ಆಲಪ್ಪುಳ 811, ಕೊಟ್ಟಾಯಂ 2046, ಇಡುಕ್ಕಿ 289, ಎರ್ನಾಕುಳಂ 2126, ತ್ರಿಶೂರ್ 2597, ಪಾಲಕ್ಕಾಡ್ 2229, ಮಲಪ್ಪುರಂ 2540, ಕೋಝಿಕ್ಕೋಡ್ 2218, ವಯನಾಡ್ 643, ಕಣ್ಣೂರು 1983 ಮತ್ತು ಕಾಸರಗೋಡು 212 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 2,29,912 ಮಂದಿ ಜನರಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಅವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 38,38,614 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.

                 ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 5,57,085 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 5,24,380 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 32,705 ಮಂದಿ ಆಸ್ಪತ್ರೆ ಮೇಲ್ವಿಚಾರಣೆಯಲ್ಲಿದ್ದಾರೆ. ಒಟ್ಟು 3227 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries