HEALTH TIPS

ರಾಜ್ಯ ಪೋಲೀಸ್ ಮುಖ್ಯಸ್ಥರಿಂದ ಕಾಸರಗೋಡಲ್ಲಿ ನಡೆದ ದೂರು-ಪರಿಹಾರ ಅದಾಲತ್: 41 ದೂರುಗಳ ಆಲಿಕೆ

                                                      

                     ಕಾಸರಗೋಡು:  ರಾಜ್ಯ ಪೋಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಅವರ ದೂರು ಪರಿಹಾರ ಅದಾಲತ್ ನಿನ್ನೆ ಕಾಸರಗೋಡಲ್ಲಿ ನಡೆಯಿತು. 41 ದೂರುಗಳನ್ನು ಪರಿಗಣಿಸಲಾಗಿದೆ. ಅವರು ಪೋಲೀಸ್ ಅಧಿಕಾರಿಗಳಿಂದ ದೂರುಗಳನ್ನು ಸ್ವೀಕರಿಸಿದರು.

                             ದೂರಿನ ಮಹತ್ವದ ಕುರಿತು ರಾಜ್ಯ ಪೋಲೀಸ್ ಮುಖ್ಯಸ್ಥರು ವಿವಿಧ ತನಿಖೆಗಳನ್ನು ನಿರ್ದೇಶಿಸಿದರು. ಅದಾಲತ್ ನ್ನು ಮೊದಲು ರಾಜ್ಯ ಪೆÇಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಉದ್ಘಾಟಿಸಿದರು. ಪತ್ತನಂತಿಟ್ಟ, ಕೊಲ್ಲಂ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ, ರಾಜ್ಯ ಪೆÇಲೀಸ್ ಮುಖ್ಯಸ್ಥರು ಈಗಾಗಲೇ ದೂರು ಪರಿಹಾರ ಅದಾಲತ್ ನಡೆಸಿದ್ದರು.

                    ರಾಜ್ಯ ಪೋಲೀಸ್ ಮುಖ್ಯಸ್ಥರು ನೇರವಾಗಿ ಜಿಲ್ಲಾ ಕೇಂದ್ರದಿಂದ ದೂರುಗಳನ್ನು ಸ್ವೀಕರಿಸುವುದರಿಂದ ಪೋಲೀಸ್ ಪ್ರಧಾನ ಕಚೇರಿಗೆ ಹೋಗಿ ರಾಜ್ಯ ಪೆÇಲೀಸ್ ಮುಖ್ಯಸ್ಥರಿಗೆ ದೂರು ನೀಡುವುದನ್ನು ನಿಯಂತ್ರಿಸಲು ಈ ಅದಾಲತ್ ನೆರವಾಗಿದೆ.  ಹಿರಿಯ ಪೋಲೀಸ್ ಅಧಿಕಾರಿಗಳು ಅದಾಲತಲ್ಲಿ  ಹಾಜರಾಗಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries