HEALTH TIPS

ಜಿಲ್ಲೆಯಲ್ಲಿ 6 ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳು: ಡಬ್ಲ್ಯೂ.ಐ.ಪಿ.ಆರ್. 10ಕ್ಕಿಂತ ಅಧಿಕವಿರುವ 4 ವಾರ್ಡ್ ಗಳು ಕಂಟೈನ್ಮೆಂಟ್ ಝೋನ್ ಗಳು

 



                                 

                    ಕಾಸರಗೋಡು: ಕೋವಿಡ್-19 ರೋಗ ಹೆಚ್ಚಳ ಹಿನ್ನೆಲೆಯಲ್ಲಿ ಪ್ರತಿವಾರದ ಇನ್ ಫೆಕ್ಷನ್ ಜನಸಂಖ್ಯಾ ಗಣನೆ(ಡಬ್ಲ್ಯೂ.ಐ.ಪಿ.ಆರ್.) 10ಕ್ಕಿಂತ ಅಧಿಕವಿರುವ 4 ವಾರ್ಡ್ ಗಳನ್ನು ಸೆ.27 ವರೆಗೆ ಕಂಟೈನ್ಮೆಂಟ್ ಝೋನ್ ಗಳಾಗಿಸಿ, ಅಲ್ಲಿ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ಆದೇಶ ಪ್ರಕಟಿಸಿದರು.    

               ಸೆ.13 ರಿಂದ 19 ವರೆಗಿನ ಡಬ್ಲ್ಯೂ.ಐ.ಪಿ.ಆರ್. 8ಕ್ಕಿಂತ ಅಧಿಕವಿರುವ ಸ್ಥಳೀಯಾಡಳಿತ ಸಂಸ್ಥೆಗಳು ಈ ರೀತಿ ಇವೆ. ಸ್ಥಳೀಯಾಡಳಿತ ಸಂಸ್ಥೆಗಳು-ವಾರ್ಡ್- ಡಬ್ಲ್ಯೂ.ಐ.ಪಿ.ಆರ್. ಎಂಬ ಕ್ರಮದಲ್ಲಿ: 

ಮಡಿಕೈ-6-41.00

ಮಡಿಕೈ-7-15.56

ಮಡಿಕೈ-15-21.00

ವೆಸ್ಟ್ ಏಳೇರಿ-11-11.25

5ಕ್ಕಿಂತ ಅಧಿಕ ಆಕ್ಟಿವ್ ಕೇಸುಗಳು ಒಂದು ಪ್ರದೇಶದಲ್ಲಿ ಕೇಂದ್ರೀಕರಿಸಿದ 6 ಪ್ರದೇಶಗಳನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳಾಗಿಸಲಾಗಿದೆ. 

ಕಳ್ಳಾರ್-8-ಒಕ್ಲೋವ್ ಟ್ರೈಬಲ್ ಕಾಲನಿ

ಮಧೂರು-8-ಉದಯಗಿರಿ. 

ನೀಲೇಶ್ವರ ನಗರಸಭೆ-5-ಆಲಿಂಕೀಲ್.

ಪಡನ್ನ-8-ತಡಿಯನ್ ಕೊವ್ವಲ್. 

ಪುಲ್ಲೂರು-ಪೆರಿಯ-4-ಅಳ್ಳರಂಡ. 

ಪುಲ್ಲೂರು-ಪೆರಿಯ-8-ಮೀಂಗೋತ್. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries