ಕಾಸರಗೋಡು: ಕೋವಿಡ್ ಆರ್ಥಿಕ ಸಹಾಯ ವಿತರಣೆ ಸಂಬಂಧ ಕೇರಳ ಶಾಪ್ಸ್ ಆಂಡ್ ಕಮರ್ಶಿಯಲ್ ಎಸ್ಟಾಬ್ಲಿಷ್ ಮೆಂಟ್ ಸ್ ನೌಕರರ ಕಲ್ಯಾಣ ನಿಧಿ ಮಂಡಳಿಯಲ್ಲಿ 30-4-2021 ವರೆಗೆ ನೋಂದಣಿ ನಡೆಸಿರುವ ಸದಸ್ಯರು ಆನ್ ಲೈನ್ ರೂಪದಲ್ಲಿ ಅರ್ಜಿ ಸಲ್ಲಿಸದೇ ಇರುವ ಮಂದಿboಚಿಡಿಜsತಿeಟಜಿಚಿಡಿeಚಿssisಣಚಿಟಿಛಿe.iಛಿ.ಞeಡಿಚಿಟಚಿ.gov.iಟಿಗೆ ಅರ್ಜಿ ಸಲ್ಲಿಸಬೇಕು.