ಪೆರ್ಲ: ಕೇರಳ ರಾಜ್ಯ ಸಂಸ್ಕøತ ಅಧ್ಯಾಫಕರ ಫೆಡರೇಶನ್ ವತಿಯಿಂದ ಜರುಗಿದ 'ಶ್ರಾವಣಿಕಂ-2021'ಕಾರ್ಯಕ್ರಮದನ್ವಯ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಸಂಸ್ಕøತ ವಾರ್ತಾವಾಚನ ಸಪರ್ಧೆಯಲ್ಲಿ ದಿಶಾ ಬಿ.ಆರ್ 'ಎ'ಶ್ರೇಣಿಯೊಂದಿಗೆ ದ್ವಿತೀಯ ಬಹುಮಾನ ಗಳಿಸಿದ್ದಾರೆ. ಇವರು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಹಾಗೂ ಬಜಕೂಡ್ಲು ನಿವಾಸಿ ರಾಜೇಶ್ ಕುಲಾಲ್-ಆಶಾಲತಾ ದಂಪತಿ ಪುತ್ರಿಯಾಗಿದ್ದಾರೆ.