ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಶ್ರೀಕ್ಷೇತ್ರ ಎಡನೀರು ಮಠದ ಶ್ರೀ ಸಚ್ಚಿದಾನಂದಭಾರತಿ ಸ್ವಾಮೀಜಿಯವರನ್ನು ಚಾತುರ್ಮಾಸ ವ್ರತ ಸಂದರ್ಭದಲ್ಲಿ ಗೋಪಾಲ ಶೆಟ್ಟಿ ಅರಿಬೈಲು, ಶ್ರೀಧರ್ ಶೆಟ್ಟಿ ಮುಟ್ಟ, ಚಂದ್ರಹಾಸ ನಾಯ್ಗ ಮುಟ್ಟ, ಹರಿದಾಸ ಜಯಾನಂದ ಹೊಸದುರ್ಗ, ಜನಾರ್ದನ ಆಚಾರ್ಯ ಹೊಸಂಗಡಿ, ರವಿಚಂದ್ರ ಎಡನೀರು, ಪ್ರದೀಪ ಎಡನೀರು ಇವರುಗಳು ಇತ್ತೀಚೆಗೆ ಸಂದರ್ಶಿಸಿ ಶುಭಾಶೀರ್ವಾದ ವನ್ನು ಪಡೆದರು.