ಕಾಸರಗೋಡು: ಮಂಜೇಶ್ವರ ಜಿ.ಪಿ.ಎಂ.ಸರಕಾರಿ ಕಾಲೇಜಿನಲ್ಲಿ ಜೀವನಿ ಸೆಂಟರ್ ಫಾರ್ ವೆಲ್ ಬೀಯಿಂಗ್ ಯೋಜನೆಯ ಅಂಗವಾಗಿ ಸೈಕಾಲಜಿ ಅಪ್ರೆಂಟೀಸ್ ನೇಮಕಾತಿ ನಡೆಸಲಾಗುವುದು. ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಅರ್ಹತೆಯಾಗಿದೆ. ಕ್ಲಿನಿಕಲ್ ಸೈಕಾಲಜಿ, ವೃತ್ತಿ ಅನುಭವ ಇತ್ಯಾದಿ ಹೊಂದಿರುವವರಿಗೆ ಆದ್ಯತೆಯಿದೆ. ಈ ಸಂಬಂಧ ಸಂದರ್ಶನ ಸೆ.29ರಂದು ಬೆಳಗ್ಗೆ 11 ಗಂಟೆಗೆ ಕಾಲೇಜಿನಲ್ಲಿ ನಡೆಯಲಿದೆ. ದೂರವಾಣಿ ಸಂಖ್ಯೆ: 04998-272670.