ಸಮರಸ ಚಿತ್ರ ಸುದ್ದಿ: ಮಧೂರು: ಕೇರಳ ರಾಜ್ಯ ಸಂಸ್ಕøತ ಅಧ್ಯಾಪಕರ ಫೆಡರೇಶನ್‍ನ ನೇತೃತ್ವದಲ್ಲಿ ಜರಗಿದ ಶ್ರಾವಣಿಕಂ 2021 ಎಂಬ ಕಾರ್ಯಕ್ರಮದಲ್ಲಿ ಸಂಸ್ಕøತ ಏಕಪಾತ್ರಾಭಿನಯದಲ್ಲಿ ಕಾಸರಗೋಡು ಉಪಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಶಿವಾನಿ ಕೂಡ್ಲು. ಈಕೆ ಕೂಡ್ಲು ಶ್ರೀಗೋಪಾಲಕೃಷ್ಣ ಪ್ರೌಢಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ.