HEALTH TIPS

ಶಿಕ್ಷಣ ಸಹಾಯಕ್ಕೆ ಅರ್ಜಿ ಆಹ್ವಾನ

              ಕಾಸರಗೋಡು: ಕೇರಳ ರಾಜ್ಯ ಅಸಂಘಟಿತ ಕಾರ್ಮಿಕ ಸಮಾಜ ಸುರಕ್ಷಾ ಮಂಡಳಿಯಲ್ಲಿ ಸದಸ್ಯರಾಗಿರುವ ಕಾರ್ಮಿಕರ ಮಕ್ಕಳಿಗೆ 2021-22 ವರ್ಷದ ಶಿಕ್ಷಣ ಸೌಲಭ್ಯಗಳಿಗೆ ಅರ್ಜಿ ಕೋರಲಾಗಿದೆ.ಎಸ್.ಎಸ್.ಎಲ್.ಸಿ. ತೇರ್ಗಡೆಹೊಂದಿರುವ, ರೆಗ್ಯುಲರ್‍ಕೋರ್ಸ್ ಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಹೆತ್ತವರಿಂದ ಅರ್ಜಿ ಕೋರಲಾಗಿದೆ. ಅ.10ರ ಮುಂಚಿತವಾಗಿ ಮಂಡಳಿಯಸಂಬಂಧಪಟ್ಟ ಜಿಲ್ಲಾ ಕಾರ್ಯಕಾರಿ ಕಚೇರಿಗಳಿಗೆ ಅರ್ಜಿ ಸಲ್ಲಿಸಬೇಕು. ದೂರವಾಣಿ ಸಂಖ್ಯೆ: 0497-2970272.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries