HEALTH TIPS

'ಭಾರತ, ಅಮೇರಿಕಾ ನಡುವೆ ನವೆಂಬರ್‌ನಲ್ಲಿ ಮಾತುಕತೆ' - ಹರ್ಷವರ್ಧನ್‌‌ ಶೃಂಗ್ಲಾ

                 ವಾಷಿಂಗ್ಟನ್ : "ಈ ವರ್ಷದ ನವೆಂಬರ್‌ನಲ್ಲಿ ಭಾರತದ ಹಾಗೂ ಅಮೇರಿಕಾದ ನಡುವಿನ ನಾಲ್ಕನೇ ವಾರ್ಷಿಕ 2+2 ಮಾತುಕತೆ ವಾಷಿಂಗ್ಟನ್‌ನಲ್ಲಿ ನಡೆಯಲಿದೆ" ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್‌‌ ಶೃಂಗ್ಲಾ ಹೇಳಿದ್ದಾರೆ.

                "ಈ ಅವಕಾಶವನ್ನು ನಾವು ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ 2+2 ಆಂತರಿಕ ಅಧಿವೇಶನದ ಸಭೆ ನಡೆಸಲು ಬಳಸಿಕೊಂಡಿದ್ದೇವೆ" ಎಂದಿದ್ದಾರೆ.

              "ನಾವು ನವೆಂಬರ್‌ನಲ್ಲಿ ನಡೆಯುವ ಈ ಮಾತುಕತೆಯನ್ನು ಎದುರು ನೋಡುತ್ತೇವೆ. ಮಾತುಕತೆಗೆ ಇನ್ನೂ ನಿಖರ ದಿನಾಂಕಗಳು ನಿಗದಿಯಾಗಿಲ್ಲ" ಎಂದು ಹೇಳಿದ್ಧಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries