HEALTH TIPS

ದೇಶಾದ್ಯಂತ ಡೀಸೆಲ್ ದರ ಏರಿಕೆ: ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್ ಬೆಲೆ

                 ಮುಂಬೈ: ಶತಕದ ಗಡಿ ದಾಟಿದ ಬಳಿಕ ಕಳೆದ 21 ದಿನಗಳಿಂದ ಪೆಟ್ರೋಲ್​ ದರದಲ್ಲಿ ಯಾವುದೇ ಬದಲಾವಣೆ ಆಗದೆ ಸ್ಥಿರವಾಗಿದ್ದು, ಎಲ್ಲಾ ಮೆಟ್ರೋ ನಗರಗಳಲ್ಲಿ ಡೀಸೆಲ್ ಬೆಲೆ ಮಾತ್ರ ಗಗನಕ್ಕೇರುತ್ತಲೇ ಇದೆ.

             ಭಾನುವಾರ ಪ್ರತಿ ಲೀಟರ್​ ಮೇಲೆ 23ರಿಂದ 27 ಪೈಸೆವರೆಗೂ ಡೀಸೆಲ್ ದರ ಏರಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್​​ ಪೆಟ್ರೋಲ್​ ಬೆಲೆ 101.19 ರೂ. ಇದೆ. 88.82 ರೂಪಾಯಿ ಇದ್ದ ಡೀಸೆಲ್​ ದರ 89.07 ರೂ.ಗೆ ಏರಿಕೆಯಾಗಿದೆ (25 ಪೈಸೆ).

              ಮುಂಬೈನಲ್ಲಿ ಪ್ರತಿ ಲೀಟರ್​ ಡೀಸೆಲ್​ ಮೇಲೆ 27 ಪೈಸೆ, ಚೆನ್ನೈನಲ್ಲಿ 23 ಪೈಸೆ ಹಾಗೂ ಕೋಲ್ಕತ್ತಾದಲ್ಲಿ 25 ಪೈಸೆ ಏರಿಕೆಯಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries