ಕಾಸರಗೋಡು: ಕಾಞಂಗಾಡು ಜಿಲ್ಲಾ ಆಸ್ಪತ್ರೆಯಲ್ಲಿ ದಿನವೇತನ ಕರಾರಿನಲ್ಲಿ ಸ್ಟಾಫ್ ನರ್ಸ್ ನೇಮಕಾತಿ ನಡೆಯಲಿದೆ. ಜಿ.ಎನ್.ಎಂ./ ಬಿ.ಎಸ್.ಸಿ. ನಸಿರ್ಂಗ್ ಅರ್ಹತೆಹೊಂದಿರುವ, ಕೇರಳ ನಸಿರ್ಂಗ್ ಮಂಡಳಿಯಲ್ಲಿ ನೋಂದಣಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಸೆ.20ರ ಸಂಜೆ 5 ಗಮಟೆಗೆ ಮುಂಚಿತವಾಗಿ ಜಿಲ್ಲಾ ಆಸ್ಪತ್ರೆ ಕಾರ್ಯಾಲಯಕ್ಕೆ ಯಾ ಈ-ಮೇಲ್ knghospital@gmail.com ಗೆ ಬಯೋಡಾಟಾ, ಅರ್ಹತಾಪತ್ರಗಳ ನಕಲು ಸಹಿತ ಅರ್ಜಿ ಸಲ್ಲಿಸಬೇಕು. ಹೆಚ್ಚುವರಿ ಮಾಹಿತಿಗೆ: 04672217018.