HEALTH TIPS

ಡಬ್ಲ್ಯೂ.ಐ.ಪಿ.ಆರ್. 10ಕ್ಕಿಂತ ಅಧಿಕ: ಜಿಲ್ಲೆಯ 5 ವಾರ್ಡ್ ಗಳು ಕಂಟೈನ್ಮೆಂಟ್ ಝೋನ್ ಗಳು

                 ಕಾಸರಗೋಡು: ಕೋವಿಡ್-19 ರೋಗ ಹೆಚ್ಚಳದ ಹಿನ್ನೆಲೆಯಲ್ಲಿ ಪ್ರತಿವಾರದ ಸೋಂಕು ಜನಸಂಖ್ಯಾ ಗಣತಿ(ಡಬ್ಲ್ಯೂ.ಐ.ಪಿ.ಆರ್.) 10ಕ್ಕಿಂತ ಅಧಿಕವಿರುವ 4 ಸ್ಥಳೀಯಾಡಳಿತ ಸಂಸ್ಥೆಗಳ 5 ವಾರ್ಡ್ ಗಳನ್ನು ಅ.5ರಿಂದ 11 ವರೆಗೆ ಕಂಟ್ಯನ್ಮೆಂಟ್ ಝೋನ್ ಗಳೆಂದು ಪರಿಶೀಲಿಸಿ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್ ಆದೇಶ ಪ್ರಕಟಿಸಿದ್ದಾರೆ. 

             ಸೆ.27ರಿಂದ ಅ.3 ವರೆಗಿನ ಡಬ್ಲ್ಯೂ.ಐ.ಪಿ.ಆರ್. 10ಕ್ಕಿಂತ ಅಧಿಕವಿದ್ದ ಸ್ಥಳೀಯಾಡಳಿತ ಸಂಸ್ಥೇಗಳು ಈ ಕೆಳಗಿನಂತಿವೆ: 

ಕಳ್ಳಾರ್ : ವಾರ್ಡ್ 4-ಡಬ್ಲ್ಯೂ.ಐ.ಪಿ.ಆರ್. 22.49.

ಕಯ್ಯೂರು-ಚೀಮೇನಿ: ವಾರ್ಡ್ 13- 10.47. 

ಕೋಡೋಂ-ಬೇಳೂರು : ವಾರ್ಡ್ 16-11.99., ವಾರ್ಡ್ 19-10.78.

ಮಡಿಕೈ: ವಾರ್ಡ್ 7-10.12. 

                      ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳು: 

        5 ಕ್ಕಿಂತ ಅಧಿಕ ಆಕ್ಟಿವ್ ಕೇಸುಗಳು ಒಂದು ಪ್ರದೇಶದಲ್ಲಿ ಕೇಂದ್ರೀಕರಿಸಲಾದ 3 ಪ್ರದೇಶಗಳನ್ನು ಅ.5ರಿಂದ 11 ವರೆಗೆ ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳಾಗಿಸಲಾಗಿದೆ. 

ಅಜಾನೂರು : ವಾರ್ಡ್ 19 ಅತಿಂuಟಿಜeಜಿiಟಿeಜಲ್. 

ಬಳಾಲ್ : ವಾರ್ಡ್ 11 ವಾಳಯಿಲ್ ಟ್ರೈಬಲ್ ಕಾಲನಿ. 

ಕಳ್ಳಾರ್ : ವಾರ್ಡ್ 4 ಎ.ಕೆ.ಜಿ. ಟ್ರೈಬಲ್ ಕಾಲನಿ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries