HEALTH TIPS

ಕೆಎಎಸ್ ಪರೀಕ್ಷೆ ಫಲಿತಾಂಶ ಇಂದು ಪ್ರಕಟ: ಬೆಳಗ್ಗೆ 11 ಗಂಟೆಗೆ ಅಧ್ಯಕ್ಷರ ಪತ್ರಿಕಾಗೋಷ್ಠಿ

                  ತಿರುವನಂತಪುರಂ: ಕೇರಳ ಆಡಳಿತ ಸೇವಾ ಪರೀಕ್ಷೆಯ ಯಾರ್ಂಕ್ ಪಟ್ಟಿಯನ್ನು ಇಂದು ಪ್ರಕಟಿಸಲಾಗುವುದು. ಪಿಎಸ್‍ಸಿ ಅಧ್ಯಕ್ಷರು ಇಂದು ಬೆಳಿಗ್ಗೆ 11 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶಗಳನ್ನು ಪ್ರಕಟಿಸುತ್ತಾರೆ. ಇದೇ ವೇಳೆ, ಕೇರಳ ಲೋಕಸೇವಾ ಆಯೋಗವು ನವೆಂಬರ್‍ನಲ್ಲಿ ನಡೆಸುವ ಪರೀಕ್ಷೆಗಳನ್ನು ನವೆಂಬರ್ 1 ರಿಂದ ಶಾಲೆಗಳು ತೆರೆದಿರುವುದರಿಂದ ಮರು ನಿಗದಿಪಡಿಸಲಾಗಿದೆ. ಪರಿಷ್ಕøತ ಪರೀಕ್ಷಾ ಕ್ಯಾಲೆಂಡರ್ ನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries